AVIN TV

Latest Online Breaking News

ಶಶಿಕಲಾ ಜೊಲ್ಲೆಜಿ ಯವರು ಭೇಟಿ ನೀಡಿದಾಗಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ, ಸತ್ಕಾರ ಸ್ವೀಕರಿಸಿ,ಮಾತನಾಡಿದರು #avintvcom

ಮಧುಗಿರಿ
“ಜನಪರ ಕಾರ್ಯಗಳೇ ಬಿಜೆಪಿಯ ಮೂಲಮಂತ್ರ”
ಇಂದು ತುಮಕೂರು ಜಿಲ್ಲೆಯ ಮಧುಗಿರಿಗೆ ಇಲಾಖೆಯ ಕಾರ್ಯಕ್ರಮದ ನಿಮಿತ್ತ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭೇಟಿ ನೀಡಿದಾಗ, ಅಲ್ಲಿನ ಪಕ್ಷದ ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡು, ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಹೀಗಾಗಿ ಮಹಿಳಾ ಮೋರ್ಚಾ ಮತ್ತು ಮಂಡಲ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ, ಸತ್ಕಾರ ಸ್ವೀಕರಿಸಿ, ಶುಭಕೋರಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಬಲಿಷ್ಠ ಶಕ್ತಿ. ಹೀಗಾಗಿ ಇಂದು ನಮ್ಮ ಪಕ್ಷ ದೇಶದಲ್ಲಿ ಹೆಮ್ಮರವಾಗಿ ಬೆಳೆದಿದೆ. ಮಹಿಳೆಯರಿಗೂ ಪಕ್ಷದಲ್ಲಿ ಉತ್ತಮ ಸ್ಥಾನ ನೀಡುತ್ತಿದ್ದು, ಎಲ್ಲರೂ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪಕ್ಷದ ಹಾಗೂ ನಾಡಿನ ಅಭಿವೃದ್ಧಿಗೆ ಶ್ರಮಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ತಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಹಾಗೂ ಮಂಡಲದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
आज तुमकूरु जिल्हा मधुगिरीला विभागाच्या कार्यक्रमासाठी राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भेट दिल्यावेळी तेथील कार्यकर्त्यांनी प्रेमाने स्वागत करून, पक्षाच्या कार्यालयात आयोजित कार्यक्रमाला आमंत्रित केले. अशा प्रकारे महिला मोर्चा व मंडलाच्या अध्यक्ष व पदाधिकर्यांच्या सत्कार समारंभात सहभागी होऊन, सत्कार स्वीकारून, शुभेच्छा देऊन, कार्यक्रमास उद्देशून संबोधित केले.
कार्यकर्ते हेच भाजपाची सर्वात मजबूत शक्ती आहे. अशा प्रकारे आज भाजपा पक्ष देशातील सर्वात मोठा पक्ष म्हणून उदयास आला आहे. महिलांना पक्षात अधिक चांगले स्थान देण्यात आले असून प्रत्येकाने या संधींचा फायदा घेऊन पक्ष आणि देशाच्या विकासासाठी प्रयत्न केले पाहिजेत. केंद्र आणि राज्य सरकारच्या योजना लोकांच्या दारापर्यंत पोहोचविण्यासाठी सर्वांनी एकत्रितपणे कार्य केले पाहिजे असे सांगितले.
यावेळी महिला मोर्चा व मंडलाचे अध्यक्ष, उपाध्यक्ष, पधाधिकारी, सदस्य व कार्यकर्ते उपस्थित होते.

लाइव कैलेंडर

March 2021
M T W T F S S
1234567
891011121314
15161718192021
22232425262728
293031  
error: Content is protected !!