day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಶಿವಾಜಿ ಮಹಾರಾಜರ ಪ್ರತಿಮೆಗೆ ಬಸವಪ್ರಸಾದ ಜೊಲ್ಲೆ ಯವರು ಮಾಲಾರ್ಪಣೆ ಮಾಡಿ,ಕೋಟೆಗಳನ್ನು ವೀಕ್ಷಿಸಿದರು #avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಶಿವಾಜಿ ಮಹಾರಾಜರ ಪ್ರತಿಮೆಗೆ ಬಸವಪ್ರಸಾದ ಜೊಲ್ಲೆ ಯವರು ಮಾಲಾರ್ಪಣೆ ಮಾಡಿ,ಕೋಟೆಗಳನ್ನು ವೀಕ್ಷಿಸಿದರು #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ನಿಪ್ಪಾಣಿ ತಾಲೂಕಿನ ಕುನ್ನುರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕೋಟೆಗಳ ಸ್ಪರ್ಧೆ ನಿಮಿತ್ಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಮಾಲಾರ್ಪಣೆ ಮಾಡಿ, ಕೋಟೆಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಪವನ ಪಾಟೀಲ,ಶ್ರೀ ಸುಧಾಕರ ಚೌಗಲೆ, ಶ್ರೀ ಶ್ರೀಕಾಂತ ಕಣಗಲೆ, ಶ್ರೀ ವಿಜಯ ಜಾಧವ, ಶ್ರೀ ವಿಧ್ಯಾದರ ಉಪಾಧ್ಯೆ, ಶ್ರೀ ದತ್ತಾ ಶಿಂಧೆ, ಶ್ರೀ ಬಾನುದಾಸ ಜಾಧವ,ಶ್ರೀ ಕಿರಣ ಕೋಪರ್ಡೆ, ಶ್ರೀ ಸಾಗರ ಪವಾರ, ಪಕ್ಷದ ಕಾರ್ಯಕರ್ತರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
निपाणी तालुक्यातील कुन्नूर गावात दीपावली सणाच्या दरम्यान आयोजित किल्ला स्पर्धेच्या निमित्ताने छत्रपती शिवाजी महाराजांच्या पुतळ्याला बसवज्योती युथ फाऊंडेशनचे अध्यक्ष कु. बसवप्रसाद जोल्ले यांनी पुष्पहार अर्पण करून, किल्ले पाहणी केली.
यावेळी भाजपा ग्रामीण अध्यक्ष श्री पवन पाटील, श्री सुधाकर चौगले, श्री श्रीकांत कणगले, श्री विजय जाधव, श्री विद्याधर उपाध्याय, श्री दत्ता शिंदे, श्री बानुदास जाधव, श्री किरण कोपर्डे, श्री सागर पवार, पक्षाचे कार्यकर्ते व ग्रामस्थ उपस्थित होते.

About Author