ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗುಂಡು ಹಾರಿಸಿದ ಪಿಎಸ್ ಐ ರಫೀಕ್ ಪಿಳ್ಳೇಬೀರನಹಳ್ಳಿ ಅರಣ್ಯದಲ್ಲಿ ಘಟನೆ avintvcom

ಚಿಕ್ಕಮಗಳೂರು :
ದನಗಳ್ಳರ ಮೇಲೆ ಲಿಂಗದಹಳ್ಳಿ ಪೊಲೀಸರ ಫೈರಿಂಗ್
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ
ಐದು ಸುತ್ತು ಗುಂಡು ಹಾರಿಸಿದ ಪಿಎಸ್ ಐ ರಫೀಕ್
ತರೀಕೆರೆ ತಾಲೂಕಿನ ಪಿಳ್ಳೇಬೀರನಹಳ್ಳಿ ಅರಣ್ಯದಲ್ಲಿ ಘಟನೆ
ಪೊಲೀಸರ ಮೇಲೆ ವಾಹನ ಹತ್ತಿಸಲು ಯತ್ನ, ಇಬ್ಬರು ಪೇದೆಗಳಿಗೆ ಗಾಯ
ಕರುವನ್ನ ಕದ್ದು ಪರಾರಿಯಾಗುತ್ತಿದ್ದ ವೇಳೆ ಪೊಲೀಸರಿಂದ ಫೈರಿಂಗ್
ಇನೋವಾ ವಾಹನ ಬಿಟ್ಟು ಪರಾರಿಯಾದ ಮೂವರು ಖದೀಮರಿಗಾಗಿ ಶೋಧ
ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು