लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ‎ದಾರದಹಳ್ಳಿ – ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು.. ‎ಶತಮಾನೋತ್ಸವ……

1 min read
  1. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ

‎ದಾರದಹಳ್ಳಿ – ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು..

‎ಶತಮಾನೋತ್ಸವ

‎ಸಂಭ್ರಮ-2026.(1919-2026)

01-03-2026 ಭಾನುವಾರ.ಸ್ಥಳ..ದಾರದಹಳ್ಳಿ….

ಇತ್ತಿಚಿಗೆ ನಡೆದ ಪೂರ್ವಬಾವಿ ಸಭೆಯಲ್ಲಿ ಈ ಕೆಳಕಂಡಂತೆ ಸಮಿತಿಗಳನ್ನು ರಚಿಸಲಾಗಿದೆ.

‎ಇನ್ನುಳಿದ ಸಮಿತಿಗಳನ್ನು ಮುಂದಿನ ಸಭೆಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸ್ವಾಗತ ಸಮಿತಿ ಅದ್ಯಕ್ಷರಾದ ಡಿ.ಬಿ.ಜಯಪ್ರಕಾಶ್ ತಿಳಿಸಿದರು.

‎ಶಾಲೆಯ ಹಿರಿಯ ವಿದ್ಯಾರ್ಥಿಗಳು.ಗ್ರಾಮಸ್ಥರುಗಳು.ಶಾಲೆಯ ಎಲ್ಲ ಶಿಕ್ಷಕರುಗಳು ಬಹಳ ಶ್ರಮವಹಿಸುತಿದ್ದಾರೆ ಎಂದರು…

‎ಶಾಲೆ ಪ್ರಾರಂಭವಾಗಿ 106.ವರ್ಷಗಳು ಕಳೆ

0-0x0-0-0#

ಯುತ್ತಿದೆ.

‎ಈ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕಾರ ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿಕೊಡ ಬೇಕಾಗಿ ವಿನಂತಿಸಿಕೊಂಡರು.,

‎ಸಮಿತಿಯ ಅದ್ಯಕ್ಷರುಗಳಾಗಿ ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ.

‎1. ಶ್ರೀಯುತ ಜಯಪ್ರಕಾಶ್ ಡಿ. ಬಿ.ಸ್ವಾಗತ ಸಮಿತಿ.

‎2. ಶ್ರೀಯುತ ಲಕ್ಷ್ಮಣ್ ಗೌಡ್ರು ಎಂ. ಎಂ ಸಲಹಾ ಸಮಿತಿ

‎3. ಶ್ರೀಯುತ ಡಾಕ್ಟರ್ ಡಿ.ಸಿ ರವಿಕುಮಾರ್ ಕಿರುಹೊತ್ತಿಗೆ ಸಮಿತಿ.

‎4. ಶ್ರೀಯುತ ವಿಕ್ರಂ ಡಿ.ಕೆ. ಹಣಕಾಸು ಕ್ರೂಢೀಕರಣ ಸಮಿತಿ.

5. ಶ್ರೀಯುತ ಪ್ರದೀನ್ ಕೆ.ಎಲ್. ಆಹಾರ ಸಮಿತಿ.

‎6. ಶ್ರೀಯುತ ಬ್ರಿಜೇಶ್ ಕೆ.ಕೆ. ಹಳೆ ವಿದ್ಯಾರ್ಥಿಗಳ ಸಂಘ .

‎7. ಶ್ರೀಯುತ ಸಿದ್ದೇಶ್ ಕೆ.ಎಂ. ಸಾಂಸ್ಕೃತಿಕ ಸಮಿತಿ.

8.ಕೆ.ಎಸ್.ರಮೇಶ್.ಶಾಲಾಬಿವೃದ್ದಿ  ಸಮಿತಿ

9.ಮಗ್ಗಲಮಕ್ಕಿಗಣೇಶ್.ಪ್ರಚಾರ ಸಮಿತಿ.

‎ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ..

ವಿಕ್ರಂ.ಡಿ.ಕೆ…9480738877..

About Author

Leave a Reply

Your email address will not be published. Required fields are marked *

You may have missed