लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿಮಾನದಲ್ಲಿ ಪ್ರವಾಸ  ಚಿಕ್ಕಮಗಳೂರು ಜಿಲ್ಲೆಯಲ್ಲಿ  ಪ್ರಥಮ…..

1 min read

ವಿಮಾನದಲ್ಲಿ ಪ್ರವಾಸ  ಚಿಕ್ಕಮಗಳೂರು ಜಿಲ್ಲೆಯಲ್ಲಿ  ಪ್ರಥಮ…..


‎ಮೂಡಿಗೆರೆ…ಇಂದು  ನಮ್ಮ ಹೆಮ್ಮೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುತ್ತಿಗೆಪುರ ದಿಂದ ವಿಮಾನ ದಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಂಡಿರುವುದು ಒಂದು ಅವಸ್ಮರಣೀಯ ಕ್ಷಣ..ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ  ಚಿಕ್ಕಮಗಳೂರು ಜಿಲ್ಲೆಯಲ್ಲಿ  ಪ್ರಥಮ ಶಾಲೆ ಎಂದರೆ ತಪ್ಪಾಗಲಾರದು… ಈ ಒಂದು ಪ್ರವಾಸ ನಮ್ಮ ತಾಲ್ಲೂಕು ಮತ್ತು ಜಿಲ್ಲೆಗೆ ಹೆಮ್ಮೆಯ ವಿಚಾರ  … ಈ ಪ್ರವಾಸಕ್ಕೆ ಸಹಾಯ ಸಹಕಾರ  ನೀಡಿದ  ಮೂಡಿಗೆರೆ ಶಾಸಕರು,ಶಾಲೆಗೆ ಪರಮೋಚ್ಚ ದಾನಿಗಳಾದ ಸಂತೋಷಣ್ಣ, ಹಾಗೂ ಶಿಕ್ಷಣ ಇಲಾಖೆ, ಹಳೇಮೂಡಿಗೆರೆ ಗ್ರಾಮ ಪಂಚಾಯತ್ ನ ಸರ್ವಸದಸ್ಯರು, ಮೂಡಿಗೆರೆ ನೌಕರರ ಸಂಘ, ಮುತ್ತಿಗೆಪುರ ಗ್ರಾಮಸ್ಥರು ಹಾಗೂ ಪೋಷಕರು  ಪ್ರತ್ಯಕ್ಷ ಹಾಗೂ ಪರೋಕ್ಷ  ಸಹಾಯ ಮಾಡಿದ ಎಲ್ಲಾ ಸಹಿಹೃದಯ   ದಾನಿಗಳಿಗೂ  ಹೃದಯ ಪೂರ್ವಕ ಅಭಿನಂದನೆಗಳು……

About Author

Leave a Reply

Your email address will not be published. Required fields are marked *

You may have missed