ಮಾ.21-22. 2026.ರಂದು ಜಿಲ್ಲಾ ಕಸಾಪ ಸಮ್ಮೇಳನ
1 min read
ಮಾ.21-22. 2026.ರಂದು ಜಿಲ್ಲಾ ಕಸಾಪ ಸಮ್ಮೇಳನ
ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ 21ನೇ ಜಿಲ್ಲಾ ಮಟ್ಟದ ಸಮ್ಮೇಳನವು ಮಾ. 21 ಮತ್ತು 22 ರಂದು ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.ಸಮ್ಮೇಳನದ ಸವಿನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಹೊರ ತರಲು ಸ್ವಾಗತ ಸಮಿತಿ ನಿರ್ಧ-ರಿಸಿದೆ ಜಿಲ್ಲೆಯ ಕವಿಗಳು, ಲೇಖಕರು ತಮ್ಮ ಲೇಖನಗಳನ್ನು ಕವನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ kasa-
packm@gmail.com ಈ ವಿಳಾಸಕ್ಕೆ ತಮ್ಮ ಲೇಖನಗಳನ್ನು ಟೈಪ್ ಮಾಡಿಸಿ ಭಾವಚಿತ್ರದೊಂದಿಗೆ ಕಳುಹಿಸಿಕೊಡಬಹುದು. ಸಂಪಾದಕ ಮಂಡಳಿಯಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೂಪ ನಾಯಕ 9964426460. ಸುನಿತಾ ಕಿರಣ್.6362483802 ಮತ್ತು ನವೀನ್ ಪೆನ್ನಯ್ಯ 9972058159. 9449315663. ಸಂಖ್ಯೆಯನ್ನು ಸಂಪರ್ಕಿಸಬಹುದು.

