….ನಿಧನ…..
1 min read
ಶ್ರೀಮತಿ ತಂಗ್ಯಮ್ಮ ಕೋಂ ದಿವಂಗತ ಅಪ್ಪಣ್ಣಗೌಡ್ರು ಇನ್ನಿಲ್ಲ..
ಹಾಲೂರು ( ದಿವಂಗತ ಸತೀಶ್ ಮತ್ತು ದಿವಗಂತ ಮಹೇಶ್ ರವರ ತಾಯಿ ) ನಿನ್ನೆ ಸಂಜೆ 6.00 ಗಂಟೆಗೆ ನಿಧನ ಹೊಂದಿರುತ್ತಾರೆ, ಅವರ ಅಂತಿಮ ಸಂಸ್ಕಾರವನ್ನು ಇಂದು ದಿನಾಂಕ 7 -01-26 ರ ಬದುವಾರ ಮದ್ಯಾಹ್ನ 2 ಗಂಟೆಗೆ ಹಾಲೂರಿನಲ್ಲಿ ನೆರೆವೇರಿಸಲಾಗುವುದು ಎಂದು ಅವರ ಕುಟುಂಬದವರು ತಿಳಿಸಿರುತ್ತಾರೆ. 🙏

