….ನಿಧನ….
1 min read
ಮೂಡಿಗೆರೆ ತಾಲ್ಲೂಕು ಅರೆಕೂಡಿಗೆಯ ಶ್ರೀ ಮಂಜುನಾಥ (ಜಾತ) ರವರ ಧರ್ಮಪತ್ನಿ ಶ್ರೀಮತಿ ದಾತ್ರಿ ಮಂಜುನಾಥರವರು (49 ವರ್ಷ)
ನಿನ್ನೆ ರಾತ್ರಿ 9.30 ಗಂಟೆಗೆ ಬೆಂಗಳೂರಿನಲ್ಲಿ ನಿಧನರಾಗಿರುತ್ತಾರೆ.(ಕೊಮಾರ್ಕ್ ಅಧ್ಯಕ್ಷರಾದ ಶ್ರೀ ಅರೆಕೂಡಿಗೆ ಶಿವಣ್ಣ ನವರ ತಮ್ಮನ ಹೆಂಡತಿ)
ಅಂತ್ಯಕ್ರಿಯೇ ಇಂದು ಮದ್ಯಾನ್ಹ 3.00 ಗಂಟೆಗೆ ಹೆಸಗಲ್, ಚಿಕ್ಕಳ್ಳ ರಸ್ತೆ, ಮೂಡಿಗೆರೆ ಇವರ ಸ್ವಗ್ರಾಮದಲ್ಲಿ ಜರುಗಲಿದೆ.

