ಕರ್ತವ್ಯ ನಿರತ ಪತ್ರಕರ್ತರ ತಂಡದಿಂದ ಕ್ರೀಕೆಟ್.
1 min read
ಮುಂದಿನ ಭಾನುವಾರ ನಮ್ಮ ಸಂಘದಿಂದ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದ್ದು ಇದರಲ್ಲಿ 7 ತಂಡಗಳು ಭಾಗವಹಿಸುವ ಬಗ್ಗೆ ನೊಂದಾವಣೆ ಮಾಡಿದ್ದಾರೆ ನಮ್ಮ ಸಂಘವು ಸೇರಿ ಎಂಟು ತಂಡಗಳಾಗುತ್ತದೆ. ಚಿಕ್ಕಮಗಳೂರಿನ ಟಿವಿ ಚಾನಲ್ ಗಳು ವರದಿಗಾರರು ತಮ್ಮ ತಂಡವನ್ನು ಸಹ ಈ ಪಂದ್ಯಾವಳಿಗೆ ಸೇರಿಸುವಂತೆ ಕೇಳಿಕೊಂಡಿದ್ದಾರೆ.ಆದ್ದರಿಂದ ಅದ್ದೂರಿಯಾಗಿ ನಡೆಯುವ ಈ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲು ಎಲ್ಲ ಸದಸ್ಯರು ಸಕ್ರಿಯವಾಗಿ ಭಾಗವಹಿಸಬೇಕಾಗಿ ವಿನಂತಿ

