day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಬಿಜೆಪಿ ಜಿಲ್ಲಾಧ್ಯಕ್ಷರಿಂದ ಸೈನಿಕರ ಮನೆಯಲ್ಲಿ ದೀಪಾವಳಿ ಆಚರಣೆ. avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಬಿಜೆಪಿ ಜಿಲ್ಲಾಧ್ಯಕ್ಷರಿಂದ ಸೈನಿಕರ ಮನೆಯಲ್ಲಿ ದೀಪಾವಳಿ ಆಚರಣೆ. avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಬಿಜೆಪಿ  ಜಿಲ್ಲಾಧ್ಯಕ್ಷರಿಂದ ಸೈನಿಕರ ಮನೆಯಲ್ಲಿ  ದೀಪಾವಳಿ  ಆಚರಣೆ.

ಬಿಜೆಪಿ  ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ. ರವರು  ದೆಹಲಿ  ಸೇನಾ  ವಿಭಾಗದಲ್ಲಿ  ಸೇವೆ  ಸಲ್ಲಿಸುತ್ತಿರುವ ಇಂಜಿನಿಯರ್  ನರೇಶ್ ಬಾಬುರವರ  ಮನೆಯಲ್ಲಿ  ಅವರ ತಂದೆ  ಶ್ರೀಕಾಂತ್ ರಾವ್, ಅವರ  ತಾಯಿ ಗಾಯತ್ರಿರವರನ್ನು  ಗೌರವಿಸಿ  ಸೈನಿಕರಿಗೆ  ಕೃತಜ್ಞತೆ  ಸಲ್ಲಿಸಿದರು.  ಪುರಸಭಾ  ಅಧ್ಯಕ್ಷರಾದ

ಪ್ರಸಾದ್ ಕುಮಾರ್,  ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಕೇಶ್ ಶೆಟ್ಟಿ,  ಮಂಡಲ ಉಪಾಧ್ಯಕ್ಷರುಗಳಾದ ಲಕ್ಷ್ಮಣ ಪೂಜಾರಿ, ಅಜಯ್ ರೈ,  ಕಾರ್ಯದರ್ಶಿ ಕಿಶೋರ್,  ಕೋಶಾಧಿಕಾರಿ ಹರೀಶ್ ಎಂ.ಕೆ.  ಪುರಸಭಾ ಸದಸ್ಯರುಗಳಾದ ರಾಜೇಶ್ ನಾಯಕ್, ಸ್ವಾತಿ ಪ್ರಭು, ಪ್ರಮುಖರಾದ ಆಕಾಶ್ ಸುವರ್ಣ, ಸಾತ್ವಿಕ್ ಮಲ್ಯ,  ವಿಕ್ರಂ ಪ್ರಭು, ಶಿವಾನಂದ ಪ್ರಭು,

ಪ್ರದೀಪ್ ಭಟ್, ಗಣೇಶ್ ಕಾಮತ್  ಉಪಸ್ಥಿತರಿದ್ದರು

About Author