_ಗ್ರಾಮದ ಹುಡುಗರು_*
1 min read
*_ಗ್ರಾಮದ ಹುಡುಗರು_*
*ಬೈದುವಳ್ಳಿ, ಗೌಡಹಳ್ಳಿ, ಕುಂಬರಡಿ, ಹೆಮ್ಮದಿ, ಊರುಬಗೆ, ಹಿಂಗಡಿ, ಸತ್ತಿಗನಹಳ್ಳಿ, ಹೊಸಕೆರೆ, ಭೈರಾಪುರ, ಹೇರಿಕೆ, ಮೇಕನಗದ್ದೆ, ಹೊಸಹಳ್ಳಿ, ಹೊನ್ನೆಕೂಲು, ಹೊರಟ್ಟಿ, ಹಳೇಕೇರೆ, ಮಡ್ಡಿಕೆರೆ, ಹೀಚುವಳ್ಳಿ, ದಿಣ್ಣೇಕೆರೆ ಮತ್ತು ಬಾಳೆಗದ್ದೆ ಗ್ರಾಮದ ಭಾಗದ ಭವಿಷ್ಯದ ಬೆಳಕಾಗುವ ‘ಸರ್ಕಾರಿ ಕನ್ನಡ ಶಾಲೆ’ಯ ಉನ್ನತೀಕರಿಸುವ ಹಾಗೂ ಸುಣ್ಣ ಬಣ್ಣ ಬಣ್ಣದ ಚಿತ್ತಾರಗಳೊಂದಿಗೆ ನೂತನ ಜೀವಕಳೆ ತುಂಬುವ ಮೂಲಕ ಮಕ್ಕಳಲ್ಲಿ ಸ್ವಾಭಿಮಾನ ಮತ್ತು ಹುಮ್ಮಸ್ಸು ತುಂಬುವ ಆಲೋಚನೆಯೊಂದಿಗೆ ಹೊಸ ಭಾಷ್ಯ ಬರೆಯಲು ನಿಮ್ಮ ತುಂಬು ಹೃದಯದ ಸಹಕಾರದ ಅಗತ್ಯವಿದೆ.. 🙏*
*ದಿನಾಂಕ 28.02.2026 ಮತ್ತು 1.3.2026ರ ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯನ್ನು ಬಯಸುತ್ತೇವೆ.. 💐*

