ಬಿಎಸ್ಪಿ ಯಿಂದ ಸದಸ್ಯತ್ವಕ್ಕೆ ಚಾಲನೆ “..
1 min read
” ಬಿಎಸ್ಪಿ ಯಿಂದ ಸದಸ್ಯತ್ವಕ್ಕೆ ಚಾಲನೆ ”
ಬಹುಜನ ಸಮಾಜ ಪಾರ್ಟಿ ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ದ ವತಿಯಿಂದ 2026ರ ಪಕ್ಷದ ಸದಸ್ಯತ್ವ ಅಭಿಯಾನ ಈ ದಿನ ಗುರುವಾರ ಆಲ್ದೂರು ಪಟ್ಟಣದಲ್ಲಿ ಬಹುಜನ ಸಮಾಜ ಪಾರ್ಟಿ ಬ್ಲಾಕ್ ಸಮಿತಿ ಆಲ್ದೂರು ಇಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಾಂದಿ ಬಾಬಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪಿ ಕೆ ಜಿಲ್ಲಾ ಕಾರ್ಯದರ್ಶಿ ಮೂಡಿಗೆರೆ ಉಸ್ತವಾರಿ ಬಕ್ಕಿ ಮಂಜುನಾಥ್ ತಾಲೂಕು ಅಧ್ಯಕ್ಷ ಲೋಕವಳ್ಳಿ ರಮೇಶ್, ಕ್ಷೇತ್ರ ಸಂಯೋಜಕ ಶ್ರೀಕಾಂತ್, ತಾಲೂಕು ಮುಖಂಡರು ಎಂ ಡಿ ಶಂಕರ್, ಬ್ಲಾಕ್ ಅಧ್ಯಕ್ಷ ಧರ್ಮೇಶ್, ಪುಟ್ಟಸ್ವಾಮಿ, ರಾಜೇಶ್, ನಾರಾಯಣ, ಮಲ್ಲಿಕ್, ಗಿರೀಶ್, ಸಂಜೀವ, ಪುಟ್ಟರಾಜ, ಮಂಜುನಾಥ್, ಮಂಜುನಾಥ್, ಸುಂದರ್, ಶೇಖರ್, ರಾಜು ಹೆಚ್ ಪಿ , ಕುಮಾರ್, ಮುಂತಾದವರು ಇದ್ದರು.

