…ನಿಧನ…
1 min read
ಎಸ್ ಟಿ ಲಕ್ಷ್ಮಮ್ಮ ಜಾಣಿಗೆ ಇನ್ನಿಲ್ಲ.
(ಬೇಲೂರು ತಾಲೂಕು ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಕೆಜಿಎಫ್ ನಿರ್ದೇಶಕರಾದ ಜೆ ಸಿ ಶೇಖರ್ ರವರ ತಾಯಿ) ದೈವಾಧೀನರಾದ ರೆಂದು ತಿಳಿಸಲು ವಿಷಾದಿಸುತ್ತೇವೆ.
ಮೃತರ ಪಾರ್ಥಿವ ಶರೀರ ತೊಳಲು ಹೊಸಪೇಟೆ ಗ್ರಾಮದಲ್ಲಿ ನಾಳೆ ಮಧ್ಯಾಹ್ನ 12 ಗಂಟೆಯ ತನಕ ಇರುತ್ತದೆ ನಂತರ ಮೂಡಿಗೆರೆ ತಾಲೂಕಿನ ಜಾಣಿಗೆ ಗ್ರಾಮದಲ್ಲಿ ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ.

