ನಮ್ಮಶಾಲೆಗೆ ಬನ್ನಿ..ಡಾ:ಜಗದೀಶ್ ನಾಯ್ಕ್ ಮನವಿ…
1 min read
0-0x0-0-0#
ನಮ್ಮಶಾಲೆಗೆ ಬನ್ನಿ..ಡಾ:ಜಗದೀಶ್ ನಾಯ್ಕ್ ಮನವಿ…
ಇಂದು ಬಿಳಗುಳ ಶಾಲೆಗೆ ಅಗಮಿಸಿ
ಡಾ.ಜಗದೀಶ್ ನಾಯ್ಕ್ ಉಪ ಪ್ರಾಂಶುಪಾಲರು.ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಡಶಾಲೆ ವಿಬಾಗ. ಮೂಡಿಗೆರೆ.ಇವರು ಈ ಶಾಲೆಯಲ್ಲಿ 7.ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮುಂದೆ 8.ನೆ ತರಗತಿಗೆ ನಮ್ಮಶಾಲೆಗೆ ಬನ್ನಿ ಎಂದು ಬಹಳವಾಗಿ ವಿನಂತಿಸಿಕೊಂಡರು..
ಸರ್ಕಾರದಿಂದ ಸಿಗುವ ಸೌಲಭ್ಯಗಳ ಜೊತೆಗೆ ಹಾಸ್ಟೆಲ್ ಸೌಲಭ್ಯ ಓದಗಿಸಿ ಕೊಡುವುದಾಗಿ ತಿಳಿಸಿದರು.
ಸರ್ಕಾರಿ ಶಾಲೆಯ ಮುಖ್ಯಸ್ಥರೊಬ್ಬರ ಈ ಕಳಕಳಿಯ ಮನವಿಯಂತೆ ಎಲ್ಲಾ ಮುಖ್ಯಸ್ಥರು ಕಾರ್ಯಗತಗೊಳಿಸಿದರೆ ಸರ್ಕಾರಿ ಶಾಲೆಯ ಉಳಿವಿಗೆ ಶ್ರಮಿಸಿದಂತಾಗುತ್ತದೆ.
ಈ ಸಂದರ್ಭದಲ್ಲಿ ಬಿಳುಗುಳ ಶಾಲೆಯ ಎಸ್‌ಡಿಎಂಸಿ ಅದ್ಯಕ್ಷರಾದ ಚಂದ್ರುಓಡೆಯಾರ್ ಮಾತನಾಡಿ ನಮ್ಮ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು.


ರಾಷ್ಟೀಯ ಹಾಡುಗಾರ ಬಕ್ಕಿಮಂಜು.ಅವಿನ್ ಟಿವಿ ಸ್ಥಾನಿಕ ಸಂಪಾದಕರಾದ ಮಗ್ಗಲಮಕ್ಕಿಗಣೇಶ್…ಎಸ್ ಡಿಎಂಸಿ ಸದಸ್ಯರುಗಳು.ಹಳೇವಿದ್ಯಾರ್ಥಿ ಸಂಘದ ಪದಾದಿಕಾರಿಗಳು ವಿದ್ಯಾರ್ಥಿಗಳು ಬಾಗವಹಿಸಿದ್ದರು.

