……ನಿಧನ….
1 min read
ಶ್ರೀಮತಿ ತಂಗ್ಯಮ್ಮ ಕೋಂ ದಿವಂಗತ ಅಪ್ಪಣ್ಣಗೌಡ್ರು ಇನ್ನಿಲ್ಲ…
ಹಾಲೂರು ( ದಿವಂಗತ ಸತೀಶ್ ಮತ್ತು ದಿವಗಂತ ಮಹೇಶ್ ರವರ ತಾಯಿ ) ಇಂದುಸಂಜೆ 6.00 ಗಂಟೆಗೆ ನಿಧನ ಹೊಂದಿರುತ್ತಾರೆ, ಅವರ ಅಂತಿಮ ಸಂಸ್ಕಾರವನ್ನು ನಾಳೆ ದಿನಾಂಕ 7 -01-26 ರ ಬದುವಾರ ಮದ್ಯಾಹ್ನ 2 ಗಂಟೆಗೆ ಹಾಲೂರಿನಲ್ಲಿ ನೆರೆವೇರಿಸಲಾಗುವುದು ಎಂದು ಅವರ ಕುಟುಂಬದವರು ತಿಳಿಸಿರುತ್ತಾರೆ. .
ಅವಿನ್ ಟಿವಿ ಬಿ.ಕೆ. ಸುಂದರೇಶ್ ಅವರ ಸವಿ ನೆನಪಿನೊಂದಿಗೆ Avin TV With the delight memory of B.K. Sundresh
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com
