ವೆಂಕಟೇಶ್ ಕಮಲಮ್ಮ ಫೋನ್ ಕಾಲ್ ವೈರಲ್ ಆಗಿದ್ದ ರಾಜಕೀಯವಾಗಿ ಮುಗಿಸುವ ಹುನ್ನಾರ ಕಾನೂನು ಸಮರಕ್ಕೆ ಸಿದ್ದ ಎಂದ ಕಮಲಮ್ಮ
1 min read
ಕಮಲಕ್ಕೆ… ಕಮಲಕ್ಕನ ಆಡಿಯೋ ಎಡವಟ್ಟು..!!!!!!???????.
ನನ್ನ ರಾಜಕೀಯವಾಗಿ ಮುಗಿಸುವ ಹುನ್ನಾರ ಕಾನೂನು ಸಮರಕ್ಕೆ ಸಿದ್ದ ಎಂದ ಕಮಲಮ್ಮ..
ಮೂಡಿಗೆರೆ ಪತ್ರಿಕಾ ಗೋಷ್ಠಿಯಲ್ಲಿ ವೈರಲ್ ಆಗಿದ್ದ ವೆಂಕಟೇಶ್ ಹಾಗೂ ಕಮಲಮ್ಮ ನ ಫೋನ್ ಕಾಲ್ ಆಡಿಯೋ ವನ್ನು ಸಮರ್ಥಿಸಿಕೊಂಡ ಮೂಡಿಗೆರೆ ಪಟ್ಟ ಪಂಚಾಯಿತಿ ಬಿಜೆಪಿ ಸದಸ್ಯರು.ಈ ಒಂದು ಪತ್ರಿಕಾ ಗೋಷ್ಠಿಯಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಆಶಾ ಮೋಹನ್, ಮನೋಜ್, ಕಮಲಮ್ಮ, ಪಕ್ಷದ ಮುಖಂಡರಾದ ಹರೀಶ್, ಮಂಜು, ನಯನ ತಳವಾರ, ರಂಗನಾಥ್ ಇದ್ದರು.