ಬ್ರಹ್ಮಕುಮಾರೀಸ್ ವತಿಯಿಂದ ಯೋಗ.
1 min read
ಬ್ರಹ್ಮಕುಮಾರೀಸ್ ವತಿಯಿಂದ ಯೋಗ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೊಸ್ಟ್ ನಲ್ಲಿರುವ ತೊಟಗಾರಿಕಾ ಕಾಲೇಜಿನಲ್ಲಿ ಇಂದು ಯೋಗ ದಿವಸದ ಪ್ರಯುಕ್ತ ಯೋಗಸನವನ್ನು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸಹೋದರಿ ಮಹಾಲಕ್ಷ್ಮಿ.ಸಹೋದರಿ ಚೈತ್ರ.
ಸಹೋದರ ಸಚ್ಚಿನ್.
ಸಹೋದರಿ ಪ್ರೆಮಕ್ಕ.
ನಡೆಸಿಕೊಟ್ಟರು.
ದೀನ್ ಎನ್.ಎಸ್.ಮಾವರ್ಕರ್.
ಪ್ರೊಫೆಸರ್ ಮಂಜುನಾಥ.
ಸಿಬ್ಬಂದಿ ವರ್ಗ.
ಮತ್ತು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾಗವಹಿಸಿದ್ದರು.