*ಪ್ರತಿಭಟನೆ*
1 min read
ಪ್ರತಿಭಟನೆ
ಚಿಕ್ಕಮಗಳೂರು ಜಿಲ್ಲೆ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಬಿ. ಎಸ್. ಪಿ. ಪಕ್ಷದ ವತಿಯಿಂದ ಬಗರ್ ಹುಕಂ ಸಾಗುವಳಿ ಹಾಗೂ ಫಾರಂ ನಂ 53.50.57ರ ಅರ್ಜಿಕೊಟ್ಟಿರುವ ಅರ್ಜಿದಾರರಿಗೆ ಸಾಗುವಳಿ ಕೊಡಲು ಹಾಗೂ ಗ್ರಾಮ ಸಹಾಯಕರಿಗೆ ಕಾಯಂ ಮಾಡಬೇಕೆಂದು ಒತ್ತಾಯಿಸಿ ಚಳುವಳಿ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಬಿ. ಎಸ್. ಪಿ.ರಾಜ್ಯ ಪ್ರಧಾನಕಾರ್ಯದರ್ಶಿ ಗಳಾದ ಜಾಕೀರ್ ಹುಸೇನ್.ರಾಜ್ಯಕಾರ್ಯದರ್ಶಿಗಳಾದ ಪಿ.ವೇಲಾಯ್ಡನ್. ಜಿಲ್ಲಾಅಧ್ಯಕ್ಷರಾದ ಕೆ. ಟಿ. ರಾಧಾಕೃಷ್ಣರವರು .ಬಕ್ಕಿಮಂಜು.ಮೂಡಿಗೆರೆ ಅಧ್ಯಕ್ಷರಾದ ಲೋಕವಳ್ಳಿ ರಮೇಶ್.ಚಿಕ್ಕಮಗಳೂರು ಅಧ್ಯಕ್ಷ ರಾದ ಹರೀಶ್.ಶೃಂಗೇರಿ ಅಧ್ಯಕ್ಷ ರಾದ ಶೀಲಾ. ಗಂಗಾಧರ್. ಮರ್ಲೆ ಅಣ್ಣಯ್ಯ.ಮೋಹನ್ . ಹುಣಿಸೆ ಮಕ್ಕಿ ಲಕ್ಷ್ಮಣ್ .ಸುದಾಮೇಡಂ . ಹಲವಾರುಪ್ರಗತಿಪರ ಸಂಘಟನೆಗಳ. ಮುಖಂಡರು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.