day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *22.ವರ್ಷದ ಹಿಂದೆ ಕಾಣೆಯಾದ ಮಗಳು ಅಳಿಯನೊಂದಿಗೆ* – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*22.ವರ್ಷದ ಹಿಂದೆ ಕಾಣೆಯಾದ ಮಗಳು ಅಳಿಯನೊಂದಿಗೆ*

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*22.ವರ್ಷದ ಹಿಂದೆ ಕಾಣೆಯಾದ ಮಗಳು ಅಳಿಯನೊಂದಿಗೆ*

ಸುಮಾರು 22 ವರ್ಷದ ಹಿಂದೆ ಮೂಡಿಗೆರೆಯ ಮುದ್ರೆಮನೆ ಎಂಬಲ್ಲಿ ತೋಟದಲ್ಲಿ ಕೂಲಿ ಕೆಲಸ ಮಾಡುತಿದ್ದ ತಮಿಳುನಾಡು ಮೂಲದ ಕಾಳಿ ಮುತ್ತು ಹಾಗೂ ಚೈತ್ರ ದಂಪತಿಯ ಮಗಳು 9 ವರ್ಷದ ಅಂಜಲಿ ಎಂಬವಳು ಕಾಣೆಯಾಗಿದಳು. ಕೇರಳದಲ್ಲಿ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.
ನೆಲ್ಲಮಣಿ ಸಾಜಿ ಎಂಬವರು ಮದುವೆಯಾಗಿ ಇದೀಗ 3 ಮಕ್ಕಳಿದ್ದಾರೆ ತಂದೆ ತಾಯಿಯನ್ನು ನೋಡುವ ತವಕ ಚಿಕ್ಕಂದಿನಿಂದಲೂ ಇತ್ತಾದರು ಪೂರ್ತಿಯಾಗಿರಲಿಲ್ಲ.
ಗಂಡನೊಂದಿಗೆ ಈ ವಿಚಾರ ತಿಳಿಸಿದಾಗ ಗಂಡ 3 ವರ್ಷದಿಂದೀಚೆಗೆ ಹುಡುಕಲು ತುಂಬಾ ಪ್ರಯತ್ನ ಪಟ್ಟಿದ್ದರು.
ಆದರೂ ಯಾವುದೇ ಫಲವಿರಲಿಲ್ಲ.
ಕೊನೆಗೆ ನೆಲ್ಲ್ಮಣಿ ಯವರು ಮಂಗಳೂರು ಮೂಲದ ಫಿಶ್ ಮೊಣು ರವರ ಆತ್ಮೀಯ ಸ್ನೇಹಿತ ಮುಸ್ತಫ ರವರ ಬಳಿ ತಿಳಿಸಿದಾಗ ಶೀಘ್ರ ಕಾರ್ಯ ಪ್ರವೃತರಾದ ಫಿಶ್ ಮೋಣಾಕ ಹುಡುಕಲು ಪ್ರಾರಂಭಿಸಿದರು.
ಈ ವಿಚಾರವನ್ನು ಸರ್ವೋದಯ ನಗರ ದಾವೂದ್ ರವರ ಬಳಿ ತಿಳಿಸಿದಾಗ ಮೂಡಿಗೆರೆ ಸುತ್ತ ಮುತ್ತ ಹುಡುಕಲಾಯಿತು.
ಹಾಗೂ ಈ ಕಾರ್ಯದಲ್ಲಿ ಯಶಸ್ವಿಯೂ ಆದರು. ಕೇರಳದಿಂದ ಮಗಳನ್ನು ಕರೆಸಿ ತಾಯಿ ಮಗಳನ್ನು ಸೇರಿಸಲಾಯಿತು .
ಈ ಕಾರ್ಯದಲ್ಲಿ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೋಣು ದಾವೂದ್ .ಸರ್ವೊದಯ ನಗರ ಲೋಕವಳ್ಳಿ ರಮೇಶರವರ ಶ್ರಮ ಮೆಚ್ಚುವಂಥದ್ದು.
ತಾಯಿ ಮಗಳನ್ನು ಸೇರಿಸಿದ ಪುಣ್ಯ ಇವರ ಮೇಲಿದೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Fresher Jobs | jobs hiring | job openings Udyog mela | jobs employment | udyog kendra – Nisarga Care

Good facilities and Best treatment Center Bangalore |

About Author