day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಹಿಮಾಲಯ ವುಡ್ ಬ್ಯಾಡ್ಜ್ *ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡಿಗೆರೆ – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

*ಹಿಮಾಲಯ ವುಡ್ ಬ್ಯಾಡ್ಜ್ *ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡಿಗೆರೆ

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಹಿಮಾಲಯ ವುಡ್ ಬ್ಯಾಡ್ಜ್ *ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡಿಗೆರೆ ಸ್ಥಳೀಯ ಸಂಸ್ಥೆಯ ಖಜಾಂಚಿಯವರಾದ ಶ್ರೀ ಚೇತನ್ ಎಚ್.ಸಿ ಶಿಕ್ಷಕರು ಬೆಥನಿ ಶಾಲೆ ಮೂಡಿಗೆರೆ. ಇವರು ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.ದಿನಾಂಕ 14/12/2021 ರಿಂದ 20/12/2021 ರ ವರೆಗೆ ದೊಡ್ಡಬಳ್ಳಾಪುರದಲ್ಲಿ ನಡೆದ ತರಬೇತಿಯಲ್ಲಿ ಪ್ರಸಕ್ತ ವರ್ಷ ಈ ತರಬೇತಿ ಪಡೆದ ಜಿಲ್ಲೆಯ ಏಕೈಕ ಹಿಮಾಲಯ ವೃಕ್ಷಮಣಿಧಾರಿಯಾಗಿದ್ದಾರೆ.ಮೂಡಿಗೆರೆಯ ಕೊರತೆಯನ್ನು ನೀಗಿಸಿದ ಇವರಿಗೆ ಮೂಡಿಗೆರೆ ಜನತೆ ಅಭಿನಂದನೆ ಸಲ್ಲಿಸಿದ್ದಾರೆ. ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Navachaitanya Old Age Home

Career | job

About Author