day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಪುಟಾಣಿ ಮಕ್ಕಳಲ್ಲಿ ಅರಳಿದ ಸಂತಸ* – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*ಪುಟಾಣಿ ಮಕ್ಕಳಲ್ಲಿ ಅರಳಿದ ಸಂತಸ*

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಪುಟಾಣಿ ಮಕ್ಕಳಲ್ಲಿ ಅರಳಿದ ಸಂತಸ*ಮೂಡಿಗೆರೆ ತಾಲೂಕ್ ಬಣಕಲ್ ಹೊಬಳಿಯ ಸಬ್ಲಿ. ಗ್ರಾಮದಲ್ಲಿ ಕಳೆದ ಒಂದೂವರೆ ವರ್ಷಗಳ ನಂತರ ಇಂದಿನಿಂದ ಸಬ್ಲಿ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ . ಮಾಜಿ ತಾ. ಪಂ. ಸದಸ್ಯರಾದ ಎಸ್.ಬಿ.ದೇವರಾಜ್ ಸಬ್ಲಿ, ಗ್ರಾ.ಪಂ.ಸದಸ್ಯೆ ಪ್ರಮೀಳ, ಅಂಗನವಾಡಿ ಕಾರ್ಯಕರ್ತೆ ಸುಬ್ಬಮ್ಮ, ಸಹಾಯಕಿ ಪ್ರೇಮ ಮುಂತಾದವರಿದ್ದು ಮಕ್ಕಳಿಗೆ ಹೂ ಕೊಟ್ಟು ಅಂಗನವಾಡಿಗೆ ಬರಮಾಡಿಕೊಂಡರು.ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್

Career | job

Assisted living facilities in Bangalore India

About Author