day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಕಾರ್ಯನಿರ್ವಾಹಕ ಅಧಿಕಾರಿಯ ಉಡಾಫ಼ೆ ಉತ್ತರ* – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

*ಕಾರ್ಯನಿರ್ವಾಹಕ ಅಧಿಕಾರಿಯ ಉಡಾಫ಼ೆ ಉತ್ತರ*

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಕಾರ್ಯನಿರ್ವಾಹಕ ಅಧಿಕಾರಿಯ ಉಡಾಫ಼ೆ ಉತ್ತರ*
ಮೂಡಿಗೆರೆ ತಾಲೂಕು ಪಂಚಾಯಿತಿಯ ಅವರಣದಲ್ಲಿರುವ ಮಾಜಿ ಮುಖ್ಯಮಂತ್ರಿಯ ಪೊಟೊವನ್ನು ತೆರವುಗೊಳಿಸಲು ವಿನಂತಿಸಿಕೊಂಡರೂ ಇದು ನಮಗೆ ಸಂಬದಿಸಿದ ಬೊರ್ಡ್ ಅಲ್ಲ.
ಅದು ವಾರ್ತ ಇಲಾಖೆಗೆ ಸಂಬಂದಪಟ್ಟದ್ದು ಎಂದು ನಿರ್ವಾಹಕ ಅದಿಕಾರಿ ಪ್ರಕಾಶ್ ತಿಳಿಸಿರುತ್ತಾರೆ.
ಈ ಹಿಂದೆ ಮೂಡಿಗೆರೆ ತಾಲೂಕು ಕಛೇರಿಯಲ್ಲಿ ಇದ್ದ ಬೊರ್ಡನ್ನು ತೆರವು ಗೊಳಿಸಲು ತಹಸಿಲ್ದಾರ್ ರವರಿಗೆ ಮನವಿ ಮಾಡಿದಾಗ ಕೂಡಲೆ ತೆರವುಗೊಳಿಸಿರುತ್ತಾರೆ.
ಕಾನೂನು ಎಲ್ಲರಿಗು ಒಂದೆ ಅಲ್ವ.ಕೂಡಲೆ ತೆರವುಗೊಳಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Assisted living facilities in Bangalore India

About Author