day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ತ್ರಿಪುರ ಗ್ರಾಮ ಪಂಚಾಯತಿಯ,ಹ್ಯಾರಗುಡ್ಡೆಯ ಶಿವಪ್ರಕಾಶ್ ತೊಟದಲ್ಲಿ.#avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ತ್ರಿಪುರ ಗ್ರಾಮ ಪಂಚಾಯತಿಯ,ಹ್ಯಾರಗುಡ್ಡೆಯ ಶಿವಪ್ರಕಾಶ್ ತೊಟದಲ್ಲಿ.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ,
ತ್ರಿಪುರ ಗ್ರಾಮ ಪಂಚಾಯತಿಯ,
ಹ್ಯಾರಗುಡ್ಡೆಯ ಶಿವಪ್ರಕಾಶ್ ತೊಟದಲ್ಲಿ.

ಮಡ್ಡಿಕೆರೆ ದಯ್ಯ.ವಿಶೇಷ ಕಾರ್ಯಕ್ರಮ.

ಸುಮಾರು 40.ವರ್ಷಗಳ ಕಾಲ ಪೂಜೆ ನಿಂತು ಹೊಗಿತ್ತು.
ಶಿವಪ್ರಕಾಶರಿಗೆ ಸೇರಿದ ತೋಟದಲ್ಲಿ ಇ ದಯ್ಯ ಇರುವುದರಿಂದ ಶಿವಪ್ರಕಾಶ್ ರವರೆ ಮುಂದೆ ನಿಂತು ಇ ಪೂಜೆ ಸಲ್ಲಿಸುತ್ತಾರೆ.
ಶಿವಪ್ರಕಾಶ್ ರವರು ಸರ್ಕಾರಿ ಕೆಲಸದಲ್ಲಿ ಇದ್ದುದ್ದರಿಂದ ಇಷ್ಟು ವರ್ಷಗಳ ಕಾಲ ಪೂಜೆ ಮಾಡಿರಲಿಲ್ಲ.
ಕೊರೊನ ಮಹಾಮಾರಿ ಇರುವುದರಿಂದ ಸರಳವಾಗಿ ಆಚರಿಸಲಾಯಿತು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author