day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮಗ್ಗಲಮಕ್ಕಿ ಸಿದ್ದಯ್ಯ.ಎಂ.ಎಸ್. ಇನ್ನಿಲ್ಲ ಅವರಿಗೆ 74.ವರ್ಷ ವಯಸ್ಸಾಗಿತ್ತು.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಮಗ್ಗಲಮಕ್ಕಿ ಸಿದ್ದಯ್ಯ.ಎಂ.ಎಸ್. ಇನ್ನಿಲ್ಲ ಅವರಿಗೆ 74.ವರ್ಷ ವಯಸ್ಸಾಗಿತ್ತು.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

……. ……ನಿಧನ…………

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕ್.
ದಾರದಹಳ್ಳಿ ಗ್ರಾಮದ,
ಮಗ್ಗಲಮಕ್ಕಿ ಸಿದ್ದಯ್ಯ.ಎಂ.ಎಸ್. ಇನ್ನಿಲ್ಲ

ಅವರಿಗೆ 74.ವರ್ಷ ವಯಸ್ಸಾಗಿತ್ತು.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 3.45.ಕ್ಕೆ ನಿಧನ ಹೊಂದಿದರು.
ಮೃತರು ಮಾಜಿ ಮಂತ್ರಿ ಶ್ರೀಮತಿ ಮೊಟಮ್ಮನವರ ಸಹೋದರ.
ಸರಳ,ಸಜ್ಜನಿಕೆಯ,ಪ್ರಾಮಾಣಿಕತೆಗೆ ಹೆಸರಾದ ಸಿದ್ದಯ್ಯನವರು ಡಿ.ಸಿ.ಸಿ.ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ,ಮೂವರು ಗಂಡು ಮಕ್ಕಳು,ಒಬ್ಬರು ಹೆಣ್ಣು ಮಗಳು ಮೊಮ್ಮಕ್ಕಳು,ಸಹೋದರಿಯರು ಆಪಾರ ಬಂದು ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ 3.00.ಗಂಟೆಗೆ ಅವರ ಹುಟ್ಟೂರಾದ ಮಗ್ಗಲಮಕ್ಕಿಯಲ್ಲಿ ನಡೆಯಲಿದೆ ಎಂದು ಅವರ ಪ್ರಥಮ ಪುತ್ರ ಅಶೋಕ.ಎಂ.ಎಸ್.ತಿಳಿಸಿದ್ದಾರೆ.

Career | job

Navachaitanya Old Age Home

About Author