day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಎಂ.ಬಿ.ಎಸ್.ಎಮ್.ಗ್ರೂಪ್ ಮಾಲಿಕರಿಂದ ಸಹಾಯ ಹಸ್ತ*#avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

*ಎಂ.ಬಿ.ಎಸ್.ಎಮ್.ಗ್ರೂಪ್ ಮಾಲಿಕರಿಂದ ಸಹಾಯ ಹಸ್ತ*#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಎಂ.ಬಿ.ಎಸ್.ಎನ್.ಗ್ರೂಪ್ ಮಾಲಿಕರಿಂದ ಸಹಾಯ ಹಸ್ತ*

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ
ಹಳೆ ಮೂಡಿಗೆರೆಯಲ್ಲಿರುವ ಎಂ.ಬಿ.ಎಸ್.ಎನ್.ಗ್ರೂಪ್ ಮಾಲಿಕರುಗಳಾದ.
ಸಚ್ಚಿನ್.ಎಂ.ಎಸ್.
ನಿತ್ತಿನ್.ಎಂ.ಎಸ್.
ಇವರುಗಳು ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವೈದ್ಯರಿಗೆ,ಸಿಬ್ಬಂದಿಗಳಿಗೆ,ಹೊರ ಗುತ್ತಿಗೆ ನೌಕರರಿಗೆ,
ಬಿಕ್ಷುಕರಿಗೆ,ಕೆಟ್ಟು ನಿಂತ ವಾಹನಗಳ ಚಾಲಕರಿಗೆ, ನಿರ್ವಾಹಕರಿಗೆ ಇ ಲಾಕ್ ಡೌನ್ ಸಂದರ್ಭದಲ್ಲಿ ವಾರಕ್ಕೊಮ್ಮೆ ಸುಮಾರು 300.ಜನಕ್ಕೆ ಆಹಾರದ ಕಿಟ್ ಗಳನ್ನು ವಿತರಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/navachaithanya-old-age-home/

Career | job

About Author