day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಬ್ಯಾಟ್ ಬೌಲ್ ಹಿಡಿದು ಕೊಂಡು ಮತ್ತು ಅಭಿ ತೋ ಖೆಲ್ ಬಾಕಿ ಹೈ 100 not out ಎಂಬ ಪ್ರತಿಭಟನೆ #avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಬ್ಯಾಟ್ ಬೌಲ್ ಹಿಡಿದು ಕೊಂಡು ಮತ್ತು ಅಭಿ ತೋ ಖೆಲ್ ಬಾಕಿ ಹೈ 100 not out ಎಂಬ ಪ್ರತಿಭಟನೆ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

…..ಪ್ರತಿಭಟನೆ….

 

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆಯಲ್ಲಿ ಪೆಟ್ರೋಲ್,  ಡೀಸೆಲ್, ಎಲ್ಪಿಜಿ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆಏರಿಕೆ ಕುರಿತು ಪ್ರತಿಭಟನೆ ನಡೆಯಿತು.

ಕೇಂದ್ರ ಹಾಗು ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ

*ಹಳ್ಳಿ ಇಂದ ಡೆಲ್ಲಿ* ವರೆಗೆ

ಮೂಡಿಗೆರೆಯ ಕೆ ಎಂ ರಸ್ತೆ ಯ ಭಾರತ್ ಪೆಟ್ರೋಲ್ ಪಂಪ್ ಬಳಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬ್ಯಾಟ್ ಬೌಲ್ ಹಿಡಿದು ಕೊಂಡು  ಮತ್ತು ಅಭಿ ತೋ  ಖೆಲ್ ಬಾಕಿ ಹೈ 100 not out ಎಂಬ ಘೋಷಣೆಯೊಂದಿಗೆ ಅಣುಕು ಪ್ರದರ್ಶನವನ್ನು  ಮಾಡಿ ಪ್ರತಿಭಟನೆ  ನಡೆಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್

ಅಧ್ಯಕ್ಷರಾದ ಸುರೇಂದ್ರ ಗೌಡ.

ಯೂತ್ಅಧ್ಯಕ್ಷರಾದ  ದೀಕ್ಷಿತ್ ಕಣ ಚೂರು. ಟಿಎಪಿಸಿಎಂಎಸ್ ಡೈರೆಕ್ಟರ್ ಅಭಿಗೌಡ.

ಪಟ್ಟಣ ಪಂಚಾಯಿತಿ  ಸದಸ್ಯರಾದ  ಹಮ್ಜಾ ಮತ್ತು ರಮೇಶ್.

ಅಲ್ಪ ಸಂಖ್ಯಾತರ ಅಧ್ಯಕ್ಷರಾದ ಅಕ್ರಂ ಹಾಜಿ ಇದ್ದರು.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author