day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸೇಡಂ ತಾಲಕಿನ ಮುಧೋಳ್ ಪಟ್ಟಣದಲ್ಲಿ ಉಪಯೋಗಕ್ಕೆ ಬಾರದ ಶೌಚಾಲಯಗಳು…#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಸೇಡಂ ತಾಲಕಿನ ಮುಧೋಳ್ ಪಟ್ಟಣದಲ್ಲಿ ಉಪಯೋಗಕ್ಕೆ ಬಾರದ ಶೌಚಾಲಯಗಳು…#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕಲಬುರ್ಗಿ ಜಿಲ್ಲೆ ಸೇಡಂ ತಾಲಕಿನ ಮುಧೋಳ್ ಪಟ್ಟಣದಲ್ಲಿ ಉಪಯೋಗಕ್ಕೆ ಬಾರದ ಶೌಚಾಲಯಗಳು…
.
ಸೇಡಂ ತಾಲೂಕಿನ ಮುಧೋಳ್ ಪಟ್ಟಣ ಹಾಗೂ ಇನ್ನಿತರ ಗ್ರಾಮದಲ್ಲಿ ಯಾವುದೇ ಉಪಯೋಗಕ್ಕೆ ಬಾರದ ಶೌಚಾಲಯಗಳು ತುಂಬಾನೇ ಇದಾವೆ…
.
ಕಾರಣವೇನೆಂದರೆ.
ಶೌಚಾಲಯಗಳನ್ನು ಅಧಿಕಾರಿಗಳು ಕಟ್ಟಿಸುತ್ತಾರೆ ನಿಜ ಆದರೆ ಅವುಗಳು ಯಾವುದೇ ಪ್ರಯೋಜನಕ್ಕೆ ಬರದಂತೆ ಕಟ್ಟಿಸುತ್ತಾರೆ..
ಯಾರು ಉಪಯೋಗ ಮಾಡದಂತೆ ಕಟ್ಟಿಸುತ್ತಾರೆ.
ಶೌಚಾಲಯ ಇರುವ ಸ್ಥಳದಲ್ಲಿ ಗಂಡುಮಕ್ಕಳ ತಿರುಗಾಟ ಹೆಚ್ಚು ಇರುವುದಾಗಾಳಿ ಅಥವಾ ತುಂಬಾ ಕೆಟ್ಟ ಸ್ಥಳಗಳಲ್ಲಿ ಆಗಲಿ ಕಟ್ಟಿಸುತ್ತಾರೆ..
ಅಂದರೆ ತುಂಬಾ ತುಂಬಾ ಗಿಡ ತಂಟೆಗಳು ಇದ್ದು. ಶೌಚಾಲಯ ಹದೆಗೆಟ್ಟು ಹೋಗುವಂತಹ ಸ್ಥಳದಲ್ಲಿ ಕಟ್ಟಿಸುತ್ತಾರೆ..
ಅದು ಅಲ್ಲದೆ ಅದರ ಬಗ್ಗೆ ಇನ್ನೊಮ್ಮೆ ತಲೆಗೆಡೆಸಿಕೊಳ್ಳುವುದಿಲ್ಲ ಅಧಿಕಾರಿಗಳು..
.
ಇಂದೊಮ್ಮೆ ಪ್ರಚಾರ ಮಾಡಿದ ಹಾಗೆ ಬಸ್ ನಿಲ್ದಾಣದಲ್ಲಿ ಕೂಡ ಶೌಚಾಲಯವೂ ಯಾವುದೇ ಪ್ರಯೋಜನಕ್ಕೆ ಇಲ್ಲ..
ಅದು ಇಂದಿಗೂ ಕೂಡ ಸರಿ ಪಡಿಸಿಲ್ಲ..
.
ಇದಕ್ಕೆ ಕಾರಣ MLA ರಾಜಕುಮಾರ ಪಾಟೀಲ್ ಅವರ ನಿರ್ಲಕ್ಷ್ಯನ ಅಥವಾ ಇಲ್ಲಿನ ಜಿಡಿಪಿ ಅಧ್ಯಕ್ಷರಾದ ದಾಮೋದರ ರೆಡ್ಡಿ ಪಾಟೀಲ್ ಅವರ ನಿರ್ಲಕ್ಷ್ಯನ ಅಂತ ಜನರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ
.
ಇದು ಹೀಗೆ ಇದ್ದರೆ ಸೇಡಂ ಸುತ್ತ ಮುತ್ತ ಗ್ರಾಮಗಳಿಗೂ ಇದೆ ಪರಿಸ್ಥಿತಿ ಬರುವಂತೆ ಕಾಣಿಸುತ್ತಿದೆ..
.
ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಗಮಕ್ಕೇ ತಗೊಂಡು ತಕ್ಕ ಪರಿಹಾರ ಮಾಡಬೇಕೆಂದು ಮೀಡಿಯಾ ಮಿತ್ರರ ಸಮಕ್ಷೆಯಲ್ಲಿ ಜನರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ…
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ..

Career | job

Navachaitanya Old Age Home

About Author