day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಗ್ರಾಮಸ್ಥರು,ಸರ್ಕಾರವು ಇಂಗು ಗುಂಡಿಗಳನ್ನು ಪ್ರತಿ ಗ್ರಾಮ ಪಂಚಾಯತಿ ಇರುವ ಪ್ರತಿಯೊಂದು ಮನೆಯಲ್ಲಿ ನಿರ್ಮಾಣ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಗ್ರಾಮಸ್ಥರು,ಸರ್ಕಾರವು ಇಂಗು ಗುಂಡಿಗಳನ್ನು ಪ್ರತಿ ಗ್ರಾಮ ಪಂಚಾಯತಿ ಇರುವ ಪ್ರತಿಯೊಂದು ಮನೆಯಲ್ಲಿ ನಿರ್ಮಾಣ#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ನನ್ನ ಗ್ರಾಮದ ನೈರ್ಮಲ್ಯ
ಇದು ನನ್ನ‌ ಹೊಣೆ
ಇಂದು ನಮ್ಮ ಮರ್ಕಲ್ ಗ್ರಾಮದ ‌ಕೆಳಮರ್ಕಲ್ ಭಾಗದ ಗ್ರಾಮಸ್ಥರು,ಸರ್ಕಾರವು ಇಂಗು ಗುಂಡಿಗಳನ್ನು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಪ್ರತಿಯೊಂದು ಮನೆಯಲ್ಲಿ ನಿರ್ಮಾಣ ಮಾಡಬೇಕು ಎಂದು ಆದೇಶ ಹೊರಹಾಕಿತ್ತು, ಹಾಗೂ ಇದನ್ನು ನಿರ್ಮಾಣ ಮಾಡಲು ಸರ್ಕಾರವೇ 14000/ ಸಾವಿರ ನೀಡುತ್ತದೆ, ಸರ್ಕಾರ ಈ ಹಣವನ್ನು ನೀಡುವ ಮೊದಲು ಇಂಗುಗುಂಡಿ ಯನ್ನು ನಿರ್ಮಾಣ ಮಾಡಿರಬೇಕು. ಆದರೆ ಲಾಕ್ಡೌನ್ ನಿಂದ ಕೆಲಸವು ಇಲ್ಲದೆ ಇಂಗುಗುಂಡಿಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಲು ಹಣದ ಸಮಸ್ಯೆಯಾಗಿ ಇಂಗುಗುಂಡಿ ನಿರ್ಮಾಣ ಅವರವರ ಮನೆಯಲ್ಲಿ ಮಾಡಿಕೊಳ್ಳಲು ಸಮಸ್ಯೆ ಆಗಿ ಇದರ ನಿರ್ಮಾಣ ಮಾಡಿರಲಿಲ್ಲ, ಈ ವಿಷಯವನ್ನು ಅಲ್ಲಿನ ಸ್ಥಳಿಯ ಯುವಕರು (ಗೆಳೆಯರು ಸಹೋದರರು) ಈ ವಿಚಾರವನ್ನು ನನ್ನ ಗಮನಕ್ಕೆ ತಂದರು ನಾನು ಇದನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಇಂಗುಗುಂಡಿ ನಿರ್ಮಾಣ ಮಾಡಲು ಸಾಲದ ರೂಪದಲ್ಲಿ ಗುಂಡಿ ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿಗಳನ್ನು ತಂದು ಕೊಟ್ಟಿರುತ್ತೇನೆ. ಹಾಗೆ ಇಂಗುಗುಂಡಿ ನಿರ್ಮಾಣವಾದ ಬಳಿಕ, ಅದಕ್ಕೆ ಬರುವ ಹಣದಲ್ಲಿ ನನ್ನ ಸಾಮಾಗ್ರಿಗಳ ಖರ್ಚು ನನಗೆ ಹಿಂತಿರುಗಿಸುವುದಾಗಿ ಸ್ಥಳೀಯರು‌ ನನಗೆ ತಿಳಿಸಿದ್ದಾರೆ.ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರಿಗೆ ಇ ರೀತಿಯ ಸೇವಾ ಮನೋಬಾವ ಬಂದರೆ ಊರು ಉದ್ದಾರ ಅಗುತ್ತೆ.ಸಚಿನ್ ಮರ್ಕಲ್*
ಗ್ರಾಮ ಪಂಚಾಯತಿ
ಸದಸ್ಯರು ನೆಡುವಾಳೆ.ವರದಿ.ಮಗ್ಗಲಮಕ್ಕಿಗಣೇಶ್

Career | job

Navachaitanya Old Age Home

About Author