day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸೇಡಂ ತಾಲೂಕಿನ ಸಿಲಾರಕೊಟ್ ಗ್ರಾಮದಲ್ಲಿ ಬಾಲರಾಜ್ ಬಿಗ್ರೇಡ್ ಸಂಸ್ಥೆ ವತಿಯಿಂದ ಸನೀಟೇಜರ್#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಸೇಡಂ ತಾಲೂಕಿನ ಸಿಲಾರಕೊಟ್ ಗ್ರಾಮದಲ್ಲಿ ಬಾಲರಾಜ್ ಬಿಗ್ರೇಡ್ ಸಂಸ್ಥೆ ವತಿಯಿಂದ ಸನೀಟೇಜರ್#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಸಿಲಾರಕೊಟ್ ಗ್ರಾಮದಲ್ಲಿ ಇಂದು ಬೆಳಿಗ್ಗೆ ಬಾಲರಾಜ್ ಬಿಗ್ರೇಡ್ ಸಂಸ್ಥೆ ವತಿಯಿಂದ ಸನೀಟೇಜರ್ ಸಿಂಪರ್ನೆ ಮಾಡಲಾಯಿತು…
.
ಸಂಸ್ಥೆಯ ಕಾರ್ಯಗಳು ಜನ ಮನ ಮೆಚ್ಚುವಂತೆ ಕೆಲಸ ಮಾಡುತಿದ್ದರೆ.
,
ದಿನ ದಿನಕ್ಕೆ ಬಾಲರಾಜ್ ಅಶೋಕ್ ಗುತ್ತೇದಾರ್ ಅವರಿಗೆ ಅಭಿಮಾನಿಗಳು ಹೆಚ್ಚುತ್ತಿದ್ದಾರೆ..
ಅವರು ಕೈ ಹಿಡಿದ ಕೆಲಸಗಳು ಅಂಥವು ಆಗಿವೆ..
.
ಜನಮನ ಮೆಚ್ಚಿದ ನಾಯಕರಾಗಿ ಮುಂದೇವರಿತಿದ್ದರೆ ಬಾಲರಾಜ್ ಅವರು…
.
ಅಧಿಕಾರ ಯಾರದೇ ಇರಲಿ ಜನ ಸೇವೆಯೇ ತನ್ನ ಸೇವೆ ಎಂದು Corona ಸಮಯದಲ್ಲಿ ಜನಪರವಾಗಿ ಬಾಲರಾಜ್ ಅವರು ಕೈ ಹಿಡಿದ ಕಾರ್ಯಗಳನ್ನು ಮುಂದುವರಿಸುತ್ತಿದ್ದಾರೆ..
.
ಅವರ ಮಾಡುವ ಯಾವುದೇ ಕೆಲಸ ವಿಜಯವಂತರಗಬೇಕು ಎಂದು ಜನ ಹಾರೈಸಿದರು…
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.

Career | job

Navachaitanya Old Age Home

About Author