day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸೇಡಂ ತಾಲೂಕಿನ covid 19 ನಿಟ್ಟಿನಲ್ಲಿ 9 ದಿನಗಳಲ್ಲಿ 100ಹಳ್ಳಿಗಳಿಗೆ ಸ್ಯಾನಿಟೇಜರ್ ಸಿಂಪಡಣೆ#avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಸೇಡಂ ತಾಲೂಕಿನ covid 19 ನಿಟ್ಟಿನಲ್ಲಿ 9 ದಿನಗಳಲ್ಲಿ 100ಹಳ್ಳಿಗಳಿಗೆ ಸ್ಯಾನಿಟೇಜರ್ ಸಿಂಪಡಣೆ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

Corona ಹರಡುವ ನಿಯಂತ್ರಿಸುವ ನಿಟ್ಟಿನಲ್ಲಿ.
ಸೇಡಂ ತಾಲೂಕಿನ ಹಳ್ಳಿಗಳಲ್ಲಿ ಸನಿಟೇಜರ್ ಸಿಂಪರ್ಣೆ ಬಾಲರಾಜ್ ಬಿಗ್ರೆಡ್ ವತಿಯಿಂದ ನಡೆಯಿತು…
.
ಜೆಡಿಎಸ್ ನಾಯಕರಾದ ಬಾಲರಾಜ್ ಅಶೋಕ್ ಗುತ್ತೇದಾರ್ ಅವರು covid 19 ನಿಟ್ಟಿನಲ್ಲಿ ಜನರು ಅಸ್ತವ್ಯಸ್ತ ಕ್ಕೆ ಒಳಗದದಂತೆ ತಮ್ಮದೇ ಆದ ಒಂದು ಸಂಸ್ಥೆಯನ್ನು ಸೃಷ್ಟಿಸಿ ಜನರಿಗೆ ಸೇವೆ ಮಾಡಿದ್ದಾರೆ..
ಅದು ಅಲ್ಲದೆ 9 ದಿನಗಳಲ್ಲಿ 100ಹಳ್ಳಿಗಳಿಗೆ ಸಾನಿಟೇಜರ್ ಸಿಂಪಾರ್ಣೆ ಹಾಗೂ ಮಾಸ್ಕ್ ವಿತರಣೆ ಕಾರ್ಯಕ್ರಮ ನಡೆಸಿದರು..
.
Corona ಬಂದ ಯಾವುದೇ ರೋಗಿಗು ತೊಂದರೆ ಆಗದಂತೆ ಆಂಬುಲೆನ್ಸ್ ಸೇವೆ ಮತ್ತು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ..
.
ಇಂತಹ ಒಳ್ಳೆ ಕೆಲಸಕ್ಕೆ ಮುಂದಾಗಿದ್ದಾರೆ ಬಾಲರಾಜ್ ಅಶೋಕ್ ಗುತ್ತೇದಾರ್ ಅವರು..
.
ಈ ಕ್ರಮವಾಗಿ ಜನರ ಮನ ಗೆದ್ದಿದ್ದಾರೆ ಬಾಲರಾಜ್ ಅವರು…
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.

Career | job

Navachaitanya Old Age Home

About Author