day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ದಾರದಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕುಟುಂಬದವರಿಗೆ ರೇಷನ್ ಕಿಟ್ಟ#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ದಾರದಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕುಟುಂಬದವರಿಗೆ ರೇಷನ್ ಕಿಟ್ಟ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸಹಾಯ ಹಸ್ತ*

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ,
ದಾರದಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ,
ಮಗ್ಗಲಮಕ್ಕಿ ಗ್ರಾಮದ ಬುದ್ಧ ನಗರದಲ್ಲಿ ಕೊರೋನ ಪಾಸಿಟಿವ್ ಬಂದಿರುವ 16 ಜನರ 9 ಕುಟುಂಬದವರಿಗೆ ದಿನಾಂಕ- 31-05-2021 ನೇ ಸೋಮವಾರ ಸಂಜೆ 04 ಗಂಟೆಗೆ ಪಡಿತರ ರೇಷನ್ ಕಿಟ್ಟನ್ನು ಟಿಎಪಿಸಿಎಂಎಸ್ ನಿರ್ದೇಶಕರಾದ ಎಂ.ಎಲ್.ಅಭಿಜಿತ್, ದಾರದಹಳ್ಳಿ ಗ್ರಾಮಪಂಚಾಯ್ತಿ ಸದಸ್ಯರಾದ ಎಚ್.ಎಲ್.ಮಯೂರ್ ಅಬಚೂರು,
ಬಿದರಹಳ್ಳಿ ಗ್ರಾಮಪಂಚಾಯ್ತಿಯ ಅಧ್ಯಕ್ಷರಾದ ನವೀನ್, ಸದಸ್ಯರುಗಳಾದ ಸಂಪತ್ ಮುಗ್ರಹಳ್ಳಿ ,
ಯೋಗಿಶ್ ಬಿದರಹಳ್ಳಿ ,
ದಾರದಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಕುಸುಮಾಸಂಜೀವ,
ಟಿಎಪಿಸಿಎಂಎಸ್ ನಿರ್ದೇಶಕರಾದ ಸುರೇಶ್ ,
ಕಾಂಗ್ರೆಸ್ ಮುಖಂಡರಾದ ರುದ್ರೇಶ್ ಮಗ್ಗಲಮಕ್ಕಿ, ದಾರದಹಳ್ಳಿ ಗ್ರಾಮಪಂಚಾಯ್ತಿ ಸದಸ್ಯರಾದ ರಘುಕುಮಾರ್,ಮಗ್ಗಲಮಕ್ಕಿ,
ಗ್ರಾಮಸ್ಥರಾದ ಮಂಜು,
ಕಾಂಗ್ರೆಸ್ ಮುಖಂಡರಾದ ಇರ್ಷಾದ್ ಉಪಸ್ಥಿತರಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author