day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಧನ ಸಹಾಯ ಎಂ.ಕೆ.ಲಕ್ಷ್ಮಣಾಚಾರ್ ರವರು ಈಗ ಕೋವಿಡ್ ಸಾಂಕ್ರಾಮಿಕ ರೋಗದಿಂದ ನರಳುತ್ತಿರುತ್ತಾರೆ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಧನ ಸಹಾಯ ಎಂ.ಕೆ.ಲಕ್ಷ್ಮಣಾಚಾರ್ ರವರು ಈಗ ಕೋವಿಡ್ ಸಾಂಕ್ರಾಮಿಕ ರೋಗದಿಂದ ನರಳುತ್ತಿರುತ್ತಾರೆ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮಾನ್ಯರೇ,
ನಮ್ಮ ಸ್ನೇಹಿತರಾದ ಎಂ.ಕೆ.ಲಕ್ಷ್ಮಣಾಚಾರ್ ರವರು ಸಾಮಾಜಿಕ ಹೋರಾಟಗಾರರಾಗಿದ್ದು, ಈಗ ಕೋವಿಡ್ ಸಾಂಕ್ರಾಮಿಕ ರೋಗದಿಂದ ನರಳುತ್ತಿರುತ್ತಾರೆ.
ಸದ್ಯಕ್ಕೆಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು,
ಉಸಿರಾಟದ ತೊಂದರೆ ಜಾಸ್ತಿಯಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯಾನೆಪೊಯ ಆಸ್ಪತ್ರೆಗೆ (ಪಿ ವಿ ಎಸ್ ಸರ್ಕಲ್ ಹತ್ತಿರ ) ದಾಖಲಾಗಿದ್ದಾರೆ.
ಆದುದರಿಂದ ಸ್ನೇಹಿತರೆಲ್ಲರೂ,
ಬದುಕಿನುದ್ದಕ್ಕು ನ್ಯಾಯಕ್ಕಾಗಿ ಹೋರಾಟ ಮಾಡಿದ ಎಂ.ಕೆ.ಲಕ್ಷ್ಮಣಾಚಾರರಿಗೆ ಸಾಧ್ಯವಾದಷ್ಟು ಮಟ್ಟಿಗೆ ಧನ ಸಹಾಯ ಮಾಡಬೇಕಾಗಿ ಈ ಮೂಲಕ ವಿನಂತಿಸಿ ಕೊಳ್ಳುತ್ತೆನೆ.

ಜಿ.ಬಿ. ವೆಂಕಟೇಶ್
ವಕೀಲರು.
ಕಳಸ.ಮೂಡಿಗೆರೆ.

ಧನ ಸಹಾಯ ಮಾಡ ಬಯಸುವವರು ಈ ಕೆಳಗಿನ ನಂಬರ್ ಗೆ Google Pay Number 8762398854 or Karnataka Bank Account No.
RAKSHA.K. L.
(ರಕ್ಷಾ ಕೆ.ಎಲ್.ಮಗಳು) 4022500101286801
IFSC Code KARB0000402
KALASA BRANCH
ಗೆ ಹಣವನ್ನು ಹಾಕಬೇಕಾಗಿ ವಿನಂತಿ.

Career | job

Navachaitanya Old Age Home

About Author