day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಗೋವುಗಳ ಹತ್ಯೆ**ಸತತ ಒಂದು ವಾರಗಳ ಕಾರ್ಯಾಚರಣೆ ಪರಿಶ್ರಮಕ್ಕೆ ಪಲ ಸಿಕ್ಕಿದೆ .#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಗೋವುಗಳ ಹತ್ಯೆ**ಸತತ ಒಂದು ವಾರಗಳ ಕಾರ್ಯಾಚರಣೆ ಪರಿಶ್ರಮಕ್ಕೆ ಪಲ ಸಿಕ್ಕಿದೆ .#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಗೋವುಗಳ ಹತ್ಯೆ*

*ಸತತ ಒಂದು ವಾರಗಳ ಕಾರ್ಯಾಚರಣೆ ಪರಿಶ್ರಮಕ್ಕೆ ಪಲ ಸಿಕ್ಕಿದೆ .

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ

ಕುಂದೂರು ಹುಲ್ಲೇಮನೆ ಗ್ರಾಮದಿಂದ ಕೆಂಜಿಗೆಗೆ ಹೋಗುವ ರಸ್ತೆಯ,
ದೊಡ್ಡ ಅಪ್ಪು ಎಂಬಲ್ಲಿ ನೂರಾರು 🐄ದನಗಳನ್ನು ಕಡಿಯುತಿದ್ದಾರೆ ಎಂಬ ವಿಷಯ ತಿಳಿದು.ಹಲವಾರು ಸ್ನೇಹಿತರೆಲ್ಲರೂ ಒಟ್ಟಾಗಿ ಒಂದು ವಾರದಿಂದ ಕಾರ್ಯಾಚರಣೆ ಮಾಡುತ್ತಿದ್ದೆವು.
ನೆನ್ನೆ ಅಂದರೆ ದಿನಾಂಕ 22/05/2021 ಶನಿವಾರದಂದು ಒಂದು ಬೊಲೆರೋ ಹಾಗು ತುಂಬುತಿದ್ದ ದನಗಳನ್ನು ಆರೋಪಿ.ಮುಶಾವೀರ್(moosa)ಎಂಬುವನ ಅಳಿಯ ಯೂನಿಸ್ ಖಾನ್ ಹಾಗು ಖಲೀಲ್ ಎಂಬ ಆರೋಪಿಗಳನ್ನು ಮೂಡಿಗೆರೆಯ ಪೊಲೀಸ್ SI ಅವರ ಸಹಾಯದಿಂದ ಹಿಡಿಯುವಲ್ಲಿ ಯಶಶ್ವಿ ಯಾಗಿದ್ದೇವೆ.
ಈ ಸಮಯದಲ್ಲಿ ನಮ್ಮ ಊರಿನ ಹುಲ್ಲೇಮನೆ ಹಾಗು ಕೊಡಗಿಬೈಲ್ ಹಲವಾರು ಸ್ನೇಹಿತರ ಪರಿಶ್ರಮಕ್ಕೆ ಧನ್ಯವಾದಗಳು.
ಇಂತ ಕಟುಕರಿಗೆ ಅತಿ ಕಠಿಣ ಶಿಕ್ಷೆ ಆಗಲೇಬೇಕು.
ಗೋ🐄 ಮಾತೆಗೆ ನ್ಯಾಯ ದೊರಕಿಸಿ ಕೊಡಬೇಕು.

ಅವಿನಾಶ್.ಜನ್ನಾಪುರ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author