day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಹರಿಹರಪುರ ಆರೋಗ್ಯ ಇಲಾಖೆಯ ಆಶಾ ಕಾರ್ಯ ಕೃತೆಯರಿಗೆ N-95 ಮಾಸ್ಕ್ ಗಳನ್ನು,ವಿತರಿಸಲಾಯಿತು#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಹರಿಹರಪುರ ಆರೋಗ್ಯ ಇಲಾಖೆಯ ಆಶಾ ಕಾರ್ಯ ಕೃತೆಯರಿಗೆ N-95 ಮಾಸ್ಕ್ ಗಳನ್ನು,ವಿತರಿಸಲಾಯಿತು#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಮುಂದುವರಿದ ಸಹಾಯ ಹಸ್ತ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್
ತಾಲೂಕು ಸಂಸ್ಥೆ ಕೊಪ್ಪ.
ದಿನಾಂಕ::
20.05. 2021 ರಂದು ಹರಿಹರಪುರ ಆರೋಗ್ಯ ಇಲಾಖೆಯ ಆಶಾ ಕಾರ್ಯ ಕೃತೆಯರಿಗೆ N-95 ಮಾಸ್ಕ್ ಗಳನ್ನು,
ಹಾಗೂ ಪೌರ ಕಾರ್ಮಿಕರಿಗೆ ಗ್ಲೌಸ್ ,ಮಾಸ್ಕ್ ಗಳನ್ನೂ ವಿತರಿಸಲಾಯಿತು.
ಈ ಕಾರ್ಯದಲ್ಲಿ ತಾಲೂಕು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ನಾರಾಯಣ್, ಸದಸ್ಯರಾದ ಪ್ರಕಾಶ್ ಕುಮಾರ್, ತಾಲ್ಲೂಕು ಸಂಸ್ಥೆಯ ಕಾರ್ಯದರ್ಶಿಯವರಾದ ಕಾಂತ ಕುಮಾರ್ ,ಆರೋಗ್ಯ ಇಲಾಖೆ L.H.V.ವಾಗೀಶ್ವರಿ,ಅವರು ಭಾಗವಹಿಸಿದ್ದರು.
ತಾಲ್ಲೂಕು ಸಂಸ್ಥೆಯ ಅಧ್ಯಕ್ಷರಾದ ಸುಮಿತ್ರನಾರಾಯಣ ಮಾತನಾಡಿ ಮುಂದೆಯು ನಮ್ಮ ಸಂಸ್ತೆ ವತಿಯಿಂದ ಇ ಸೇವೆ ಮುಂದುವರಿಯಲಿದೆ ಎಂದರು.
ದಾನಿಗಳು ಉಚಿತವಾಗಿ ಮಾಸ್ಕ್ ನೀಡಿದಲ್ಲಿ ಅದನ್ನು ಸಂಬಂದಿಸಿದವರಿಗೆ ತಲುಪಿಸುವ ಜವಬ್ದಾರಿ ನಮ್ಮದೆಂದು ತಿಳಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author