day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಸರಳ ರಂಜಾನ್*ಮುಸ್ಲಿಂ ಮಕ್ಕಳು ಮನೆಯಲ್ಲೇ ಸರಳವಾಗಿ ಆಚರಿಸಿದರು. #avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

*ಸರಳ ರಂಜಾನ್*ಮುಸ್ಲಿಂ ಮಕ್ಕಳು ಮನೆಯಲ್ಲೇ ಸರಳವಾಗಿ ಆಚರಿಸಿದರು. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸರಳ ರಂಜಾನ್
ಮೂಡಿಗೆರೆ ತಾಲೂಕಿನ,
ಕೊಟ್ಟಿಗೆಹಾರ ಬ್ಯಾರಿ ಸಮುದಾಯದ ಮುಸ್ಲಿಂ ಮಕ್ಕಳು ಮನೆಯಲ್ಲೇ ಸರಳವಾಗಿ ಆಚರಿಸಿದರು.
Ramzaan ಉಪವಾಸ ಮತ್ತು ಯುಗಾದಿ ಒಟ್ಟಿಗೆ ಪ್ರಾರಂಭವಾಗಿ, 30 ದಿವಸದ ಉಪವಾಸ ಅಂತ್ಯವಾಗಿ, ಈ ದಿನ ಹಬ್ಬವು ಸರಳ ವಾಗಿ ಮನೆಯಲ್ಲೇ ಮಾಡಿದರು.
ನಾವೆಲ್ಲ ಒಂದೇ, ಎಲ್ಲರೂ ಎಲ್ಲಾ ಧರ್ಮಕ್ಕೆ ದಯವನ್ನು ತೋರಬೇಕು, ದೇವರ ಬಳಿ ಪ್ರಾರ್ಥಿಸಬೇಕೆಂದು, ಹಾಗೂ ಈ ಮಹಾಮಾರಿ ಕೊರೊನ ವೈರಸ್ ಜಗತ್ತಿನಿಂದ ದೂರ ಆಗಲಿ, ಹಾಗೂ ಈ ವೈರಸ್ ತಡೆಗಟ್ಟಲು ಶ್ರಮಿಸುತ್ತಿರುವ ಪೋಲಿಸ್ ಮತ್ತು ಆರೋಗ್ಯ ಇಲಾಖೆ ಗೆ ನಾವು ಕೈ ಜೋಡಿಸಬೇಕು ಎಂದು ಕೊಟ್ಟಿಗೆಹಾರ ದ ಹಿರಿಯರಾದ ಮುಸ್ಲಿಂ ಮುಖಂಡರಾದ ಹಾಜಿ T.A.ಖಾದರ್ ಹೇಳಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author