day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕೋಡಿಹಳ್ಳಿ ನಿವಾಸಿ ವನಜಾಕ್ಷಿ ಎಂಬ 36 ವರ್ಷ ಪ್ರಾಯದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕೋಡಿಹಳ್ಳಿ ನಿವಾಸಿ ವನಜಾಕ್ಷಿ ಎಂಬ 36 ವರ್ಷ ಪ್ರಾಯದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. #avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಅಂತಿಮ ನಮನ*
ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಕೋಡಿಹಳ್ಳಿ ನಿವಾಸಿ ವನಜಾಕ್ಷಿ ಎಂಬ 36 ವರ್ಷ ಪ್ರಾಯದ ಮಹಿಳೆ ಎರಡು ದಿವಸದ ಹಿಂದೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಶ್ವಾಸಕೋಶ ತೊಂದರೆಯಿಂದ ದಾಖಲಾಗಿದ್ದರು.
ಇವತ್ತು ತಾರೀಕು 11/5//2021/ರಂದು 11.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಇವರನ್ನು ಮೂಡಿಗೆರೆಯ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿ ಶ್ ಮೊಣು,
ಆರೀಪ್ ಬಣಕಲ್,
ಆಶಿಕ್ ಬಿಜುವಳ್ಳಿ, ರೈಮಾನ್ ಅಂಬುಲೆನ್ಸ್ ,
ಅಬ್ದುಲ್ ರಹಿಮಾನ್, ಬಶೀರ್,
ಎಲ್ಲರೂ ಸೇರಿ ಶವ ಸಂಸ್ಕಾರವನ್ನು ಉಪ್ಪಹಳ್ಳಿಯ ಚಿತಾಗಾರದಲ್ಲಿ ನೆರವೇರಿಸಲಾಯಿತು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaithanya Old Age Home

About Author