day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ*ಕೋವಿಡ್ ರೋಗಿಗಳಿಗೆ ಬೆಡ್ ಅವಕಾಶ ಮಾಡಿಕೊಡಿ* #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ*ಕೋವಿಡ್ ರೋಗಿಗಳಿಗೆ ಬೆಡ್ ಅವಕಾಶ ಮಾಡಿಕೊಡಿ* #avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಪ್ರಾಥಮಿಕ ಆರೋಗ್ಯ ಕೇಂದ್ರ ಚಾರ್ಮಾಡಿ *ಈ ಕಟ್ಟದಾದ ಕಾಮಗಾರಿ ಪೂರ್ಣಗೊಂಡಿದೆ . ಆದರೂ ಇಂದಿಗೂ ಉದ್ಘಾಟನೆ ಆಗದೆ ಉಳಿದಿದೆ. ಯಾಕೆ ಈ ಕಡೆ ಗಮನ ಕೊಡುವುದದಿಲ್ಲ. ಅರ್ಥವಾಗುತ್ತಿಲ್ಲ ನಮ್ಮ ಜನಪ್ರತಿನಿದಿ ಹಾಗೂ ಆರೋಗ್ಯ ಇಲಾಖೆ ಸರಕಾರ ಇಲ್ಲಿಯ ಜನರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುದಾದಲ್ಲಿ ಸೋಮಂತಡ್ಕ್ ಅಥವಾ ಅಣಿಯೂರ್ ಅಥವಾ ಉಜಿರೆಗೆ ಕಡೆ ಹೋಗಬೇಕಾದ . ಬಂದಿದೆ*. 1.30.ಕೊಟಿ ಹಣ ಖರ್ಚು ಮಾಡಿದ್ದು ಯಾವ ಪುರುಷಾರ್ತಕ್ಕೆ. ಮಾನ್ಯ ಜನಪ್ರತಿನಿದಿ ಅವರೇ ಈ ಕಟ್ಟಡ ಉದ್ಘಾಟನೆ ಯಾವಾಗ ಮಾಡುತ್ತಿರಿ???? ಈಗಿನ ಪರಿಸ್ಥಿತಿ ಹೇಳಿ ತೀರದು. ಒಂದು ಕಡೆ ಕೋವಿಡ್ 19 ಎಂಬ ಮಹಾ ಮಾರಿ ರೋಗವು ಈ ಸಮುದಾಯವನ್ನು ಭಯದಲಿ ಮುಳುಗಿಸಿದೆ *ನಿಮ್ಮ ರಾಜಕೀಯದ ಪ್ರತಿಷ್ಠೆಯೋ ಅಥವಾ ಆರೋಗ್ಯ್ ಇಲಾಖೆಯ ಬೇಜವಾಬ್ದಾರಿತನದಿಂದ ಅಥವಾ ವೈದ್ಯರ ಕೊರತೆ ಗೊತ್ತಿಲ್ಲ. ಈ ಒಂದು ಆರೋಗ್ಯ ಕೇಂದ್ರಕೆ ಇಲ್ಲಿಯ ನಾಗರಿಕರ ಅವಿರತ ಶ್ರಮವಿದೆ. ನಿಮ್ಮ ಸರಕಾರವು ಅಧಿಕಾರದಲ್ಲಿದೆ. ಆದಷ್ಟು ಬೇಗ ಜನರಿಗೆ ಮುಕ್ತ ಗೊಳಿಸಿ ಆಸ್ಪತ್ರೆಯನ್ನು. ಇಲ್ಲದಿದ್ದರೆ ಕೋವಿಡ್ ರೋಗಿಗಳಿಗೆ ಬೆಡ್ ಅವಕಾಶ ಮಾಡಿಕೊಡಿ* ✒️ನೊಂದ ಗ್ರಾಮಸ್ಥರು

Career | job

Navachaithanya Old Age Home

About Author