day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ದರ್ಮಸ್ತಳಕ್ಕೆ ಹೋಗುವ ಪ್ರಯಾಣಿಕರಿಗಾಗಿಕೊಟ್ಟಿಗೆಹಾರದಲ್ಲಿಉಚಿತ ಅಂಬ್ಯೂಲೆನ್ಸ್ .ಉಚಿತ ತುರ್ತು ಚಿಕಿತ್ಸೆ.#avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ದರ್ಮಸ್ತಳಕ್ಕೆ ಹೋಗುವ ಪ್ರಯಾಣಿಕರಿಗಾಗಿಕೊಟ್ಟಿಗೆಹಾರದಲ್ಲಿಉಚಿತ ಅಂಬ್ಯೂಲೆನ್ಸ್ .ಉಚಿತ ತುರ್ತು ಚಿಕಿತ್ಸೆ.#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

….ಉಚಿತ ತುರ್ತು ಚಿಕಿತ್ಸೆ…..
ಮೂಡಿಗೆರೆಯಿಂದ ದರ್ಮಸ್ತಳಕ್ಕೆ ಹೋಗುವ ಪ್ರಯಾಣಿಕರಿಗಾಗಿ ಕೊಟ್ಟಿಗೆಹಾರದಲ್ಲಿ ಉಚಿತ ಅಂಬ್ಯೂಲೆನ್ಸ್ ವ್ಯವಸ್ತೆಯನ್ನು ಸಮಾಜ ಸೇವಕ ಅರಿಫ಼್ ಒದಗಿಸಿಕೊಟ್ಟಿರುತ್ತಾರೆ.
ತಾವೆ ಸ್ವತಹ ಚಾಲನೆ ಮಾಡಿ ಯಾವುದೆ ಶುಲ್ಕ ವಿಲ್ಲದೆ ಕೆಲಸ ಮಾಡುತಿದ್ದಾರೆ.
ದಿನದ 24.ಗಂಟೆಗಳ ಕಾಲ ಸೇವೆ ಮಾಡುವುದಾಗಿ ಪ್ರಚಾರ ಮಾಡುತ್ತ ಸೇವೆ ಸಲ್ಲಿಸುತಿದ್ದಾರೆ.
ಇವರ ಇ ಸಮಾಜ ಮುಖಿ ಕೆಲಸಕ್ಕೆ ಪಾದಯಾತ್ರಿಗಳು ಪ್ರಶಂಸೆ ವ್ಯಕ್ತಪಡಿಸುತಿದ್ದಾರೆ.
ತನ್ನ ಸ್ವಂತ ವಾಹನದಲ್ಲಿ ಮೈಕ್ ಕಟ್ಟಿ ಕೊಂಡು ಸೇವೆ ಮಾಡುತ್ತಿರುವ ಮಾನವೀಯ ಗುಣವುಳ್ಳ ಅರಿಫ಼್ ಗೆ ಕೊಟ್ಟಿಗೆಹಾರ ಮತ್ತು ಬಣಕಲ್ಲಿನ ಗ್ರಾಮಸ್ಥರು ಸಾಥ್ ನೀಡುತಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author