day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ದೇಶದಲ್ಲೇ ಮೊದಲ ಬಾರಿಗೆ ಮಹಿಳೆಗೆ ಗಲ್ಲು.#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ದೇಶದಲ್ಲೇ ಮೊದಲ ಬಾರಿಗೆ ಮಹಿಳೆಗೆ ಗಲ್ಲು.#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಏಳು ಕೊಲೆ,ಮಹಿಳೆಗೆ ಗಲ್ಲು:ದೇಶದಲ್ಲೇ ಮೊದಲು ನವದೆಹಲಿ:ಕಾನೂನು ಪ್ರತಿಯೂಬ್ಬರಿಗೂ ಒಂದೇ,ಅಪರಾಧ ಮಾಡಿದ ಹೆಣ್ಣಾಗಲಿ ಗಂಡಾಗಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದ್ದು,ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಮಹಿಳೆ ಗಲ್ಲುಶಿಕ್ಷೆಗೆ ಒಳಪಡಲಿದ್ದಾಳೆ.150 ವರ್ಷದ ಹಿಂದೆ ಮಥುರಾ ಜೈಲಿನಲ್ಲಿ ನಿರ್ಮಾಣವಾಗಿದ್ದ ಮಹಿಳಾ ನೇಣುಗಂಬದ ಕೊಠಡಿ ಇಲ್ಲಿವರೆಗೆ ಯಾವುದೇ ಮಹಿಳಾ ಖೈದಿ ಗಲ್ಲು ಶಿಕ್ಷೆಗೆ ಒಳಗಾಗದ ಕಾರಣ ಖಾಲಿ ಇತ್ತು,ಇದೀಗ ಕುಟುಂಬದ ಏಳುಮಂದಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಅಮ್ರೋಹಾದ ಹಸನ್ಪುರ ಪಟ್ಟಣದ ಸಮೀಪದ ಬವಾಂಖೇಡಿ ಗ್ರಾಮದ ನಿವಾಸಿ ಶಭನಂ ಗಲ್ಲುಶಿಕ್ಷೆಗೆ ಒಳಗಾಗಳಲಿದ್ದಾಳೆ. ಪ್ರಕರಣ : ಪೋಷಕರು ಮತ್ತು ಕುಟುಂಬದ ಸದಸ್ಯರು ಶಭನಂನ ಪ್ರೀತಿ ನೀರಾಕರಿಸಿ,ಸಂಬಂಧಿಕರೊಬ್ಬ ವ್ಯಕ್ತಿಯೊಂದಿಗೆ ವಿವಾಹ ಮೋಡಲಾಗಿತ್ತು,ಆದರೆ ಮದುವೆ ನಂತರವೂ ಹಳೆ ಯ ಪ್ರಿಯಕರ ಸಲೀಂ ಜೊತೆ ಒಡನಾಟವಿತ್ತು.ಇದು ಮನೆಯವರ ಗಮನಕ್ಕೆ ಬರುತ್ತಿದ್ದಂತೆ ಸಲೀಂ ಜೊತೆ ಸೇರಿ 2008ರ ಏಪ್ರಿಲ್ 14 ರಂದು ತಂದೆ ಶೌಕತ್,ತಾಯಿ ಹಶ್ಮಿ,ಸಹೋದರರಾದ ಅನ್ನೀಸ್,ರಶೀದ್,ಅತ್ತಿಗೆ ಅಂಜುಮ್ ಅವರ ತ್ತಸಹೋದರಿ ರಬಿಯಾ ಮತ್ತು ಸೋದರಳಿಯ ಅರ್ಶ್ ನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು .ಈಕೆಯ ಕೃತ್ಯೆಗೆ ಪ್ರತಿಯೊಂದು ನ್ಯಾಯಾಲಯವೂ ಮರಣದಂಡನೆ ಶಿಕ್ಷೆ ಸೂಕ್ತ ಎಂದು ಹೇಳಿತ್ತು,ಕಡೆಗೆ ರಾಷ್ಟ್ರಪತಿಗಳು ಶಭನಂ ಮತ್ತು ಆಕೆಯ ಪ್ರಿಯಕರ ಸಲೀಂ ನನ್ನು ಗಲ್ಲಿಗೇರಿಊಲು ಯಸೂಚನೆ ನೀಡಿದ್ದು,ನಿರ್ಭಯ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಿದ್ದ ಪವನ್ ಮತ್ತು ಜಲ್ಲದ್ ಶಭನಂ ಮತ್ತು ಸಲೀಂರನ್ನ್ನು ಗಲ್ಲಿಗೇರಿಸಲಿದ್ದು,ದಿನಾಂಕ ಇನ್ನಷ್ಟೆ ಪ್ರಕಟವಾಗಬೇಕಿದೆ. www.avintv.com

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author