day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಐಎಎಸ್ ಟಾಪರ್ ದಿವ್ಯಾ ಶಕ್ತಿ ಶ್ರೇಣಿ – 79 (ಯುಪಿಎಸ್ಸಿ ಸಿಎಸ್ಇ 2019) ಸಂದರ್ಶನ ಸಾಧನೆ ನಿಮ್ಮದು ಚಪ್ಪಾಳೆ ನಮ್ಮದು – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಐಎಎಸ್ ಟಾಪರ್ ದಿವ್ಯಾ ಶಕ್ತಿ ಶ್ರೇಣಿ – 79 (ಯುಪಿಎಸ್ಸಿ ಸಿಎಸ್ಇ 2019) ಸಂದರ್ಶನ ಸಾಧನೆ ನಿಮ್ಮದು ಚಪ್ಪಾಳೆ ನಮ್ಮದು

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಬೆಂಗಳೂರಿನ ಹೆಲ್ತ್ ಕೇರ್ ಸೆಂಟರ್ನಲ್ಲಿ ಕೆಲಸಕ್ಕೆ ಮಹಿಳೆಯರು ಬೇಕಾಗಿದ್ದರೆ

ನಗರ ಮತ್ತು ಗ್ರಾಮಾಂತರ ಮಹಿಳೆಯರಿಗೆ ಬೆಂಗಳೂರಲ್ಲಿ ಕೆಲಸ ಖಾಲಿ ಇದೆ
* ಹೆಲ್ತ್ ಸೆಂಟರ್ ನಲ್ಲಿ ಅಡುಗೆ
* ವೃದ್ದರನ್ನು ನೋಡಿಕೊಳ್ಳುವುದು
* ಹೌಸ್ ಕೀಪಿಂಗ್ ಕೆಲಸ
* ಹೆಲ್ತ್ ಕೇರ್ ಅಸಿಸ್ಟೆಂಟ್
* ನರ್ಸಿಂಗ್ ಕೆಲಸ ಲಭ್ಯವಿದೆ,
ಕೆಲಸಕ್ಕಾಗಿ ಇಚ್ಚಿಸುವ ಮಹಿಳೆಯರಿಗೆ ಬೆಂಗಳೂರಿನಲ್ಲೆ ಉಚಿತ ಊಟ, ವಸತಿಯೊಂದಿಗೆ ಅಭ್ಯರ್ಥಿಗಳನ್ನು ಸಂಸ್ಥೆಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು,,
ತಿಂಗಳಿಗೆ 10,000 ರಿಂದ 25000 ರೂ ವರೆಗೆ ಸಂಬಳವಿರುತ್ತದೆ
ಮೊದಲ 3 ತಿಂಗಳ ಅನುಭವದ ನಂತರ ಸಂಬಳದ ಏರಿಕೆ ಆಗುವುದು
ಅಸಿಸ್ಟೆಂಟ್ ನರ್ಸಿಂಗ್ ಕೆಲಸ ಗೊತ್ತಿಲ್ಲದ ಮಹಿಳೆಯರಿಗೆ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಉಚಿತವಾಗಿ ಕೆಲಸ ಹೇಳಿಕೊಡಲಾಗುವುದು
ಹೆಲ್ತ್ ಕೇರ್ ಅಸಿಸ್ಟೆಂಟ್ ನರ್ಸಿಂಗ್ ಕೆಲಸಕ್ಕೆ ವಿದ್ಯಾರ್ಹತೆ : 5ನೇ ತರಗತಿ
7 ನೇ ತರಗತಿ
SSLC Pass/ fail
PUC Pass / fail ಮಹಿಳೆಯರಿಗೆ ಅವಕಾಶವಿರುತ್ತದೆ
ವಯೋಮಿತಿ: 18 ರಿಂದ 38 ವರ್ಷದ ಮಹಿಳೆಯರಿಗೆ ಅವಕಾಶವಿರುತ್ತದೆ, ಮೊದಲು ಬಂದವರಿಗೆ ಮೊದಲ ಆದ್ಯತೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8792264665
8792264675

ನಗರ / ಗ್ರಾಮಾಂತರ ಮಹಿಳೆಯರಿಗೆ ಸುವರ್ಣವಕಾಶ

 

home nursing and geriatric care services | also we have home health care and old age home bangalore

About Author