day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮಗ್ಗಲಮಕ್ಕಿಯಲ್ಲಿ ಮಗ್ಗಲಮಕ್ಕಿ ಯಂಗ್ ಸ್ಟಾರ್ ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಪ್ರೊ ಲೀಗ್ ಮಾದರಿಯ ತಾ:ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಿತು. – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಮಗ್ಗಲಮಕ್ಕಿಯಲ್ಲಿ ಮಗ್ಗಲಮಕ್ಕಿ ಯಂಗ್ ಸ್ಟಾರ್ ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಪ್ರೊ ಲೀಗ್ ಮಾದರಿಯ ತಾ:ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯಿತು.

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮೂಡಿಗೆರೆ ತಾ:
ಮಗ್ಗಲಮಕ್ಕಿಯಲ್ಲಿ ಮಗ್ಗಲಮಕ್ಕಿ ಯಂಗ್ ಸ್ಟಾರ್ ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಪ್ರೊ ಲೀಗ್ ಮಾದರಿಯ ತಾ:ಮಟ್ಟದ ಕಬಡ್ಡಿ ಪಂದ್ಯಾವಳಿ ಇಂದು ನಡೆಯಿತು.
ಕಾರ್ಯಕ್ರಮವನ್ನು ತಾ:ಪಂಚಾಯಿತಿ ಸದಸ್ಯರಾದ ರಂಜನ್ ಅಜೀತ್ ಕುಮಾರ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಮಗ್ಗಲಮಕ್ಕಿಗಣೇಶ, ಎಂ.ಕೆ.ರಘು.ಕೆ.ಎಲ್.ಪ್ರದೀನ್,ಪ್ರವೀಣ್. ನಾಗರಾಜ್. ಸುರೇಶ್ .ಕುಸುಮ.ನಾಗಮ್ಮ.ಕಾರ್ಯಕ್ರಮದ ಮುಖ್ಯಸ್ತ ಮಹೇಶ್ ಇದ್ದರು.
ರಂಜನ್ ಅಜೀತ್ ಕುಮಾರ್ ಮಾತನಾಡಿ
ಗ್ರಾಮೀಣ ಕ್ರಿಡಾಕೂಟಗಳು ಗ್ರಾಮೀಣ ಪ್ರತಿಭೆಯನ್ನು ಗುರಿತಿಸುತ್ತವೆ ಎಂದರು.
ಮಗ್ಗಲಮಕ್ಕಿಗಣೇಶ ಮಾತನಾಡಿ ಗ್ರಾಮೀಣ ಬಾಗದ ಪ್ರತೀಭೆಗಳನ್ನು
ಗ್ರಾಮೀಣ ಕ್ರೀಡಾ ಕೂಟಗಳು ರಾಷ್ಟ್ರ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ.ಇದಕ್ಕೆ ಸರ್ಕಾರದ ಸಹಾಯ ಬೇಕಾಗುತ್ತದೆ.ಜಿಲ್ಲೆಯಲ್ಲಿ ಉತ್ತಮ ತರಬೇತಿ ಕೆಂದ್ರಗಳ ಅವಶ್ಯಕತೆ ಇದೆ.ಜನಪ್ರತಿನಿದಿಗಳು ಗಮನ ಹರಿಸುವ ಅವಶ್ಯಕತೆ ಇದೆ.ನಮ್ಮೂರಲ್ಲಿ ಇಂತಹ ಕ್ರೀಡಾಕೂಟ ನಡೆಯುತ್ತಿರುವುದು ನಮ್ಮ ಹೆಮ್ಮೆ ಎಂದರು.
ಸುಮಾರು 20.ತಂಡಗಳು ಬಾಗವಹಿಸಿದ್ದವು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

About Author