लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆತ್ಮೀಯರೆ.. ನಲ್ಮೆಯರೆ….. ಕಾನೂನು ಎಂದರೆ ಎಲ್ಲರಿಗೂ ಒಂದೇ. ಹಾಗೆ ವಾಹನ ಚಾಲನೆಯಲ್ಲಿ ಪ್ರಾಣರಕ್ಷಣೆ ಪ್ರತಿಯೊಬ್ಬರಿಗೂ ಮುಖ್ಯ ಆದರೆ ಕೆಲವೊಂದು ಸಂದರ್ಭ ಹಾಗೂ ಪರಿಸ್ಥಿತಿಯಲ್ಲಿ….ನಾವು… ಕೆಲವೊಂದು ಸೂಕ್ಷ್ಮ ವಿಚಾರವನ್ನ ಚರ್ಚಿಸುವುದಕ್ಕೆ ಹಿಂಜರಿಕೆ ಮಾಡುವುದರಿಂದ….ನಮ್ಮ ಕಣ್ಮುಂದೆಯೇ ನೀತಿ ನಿಯಮಗಳನ್ನು  ಪಕ್ಕಕಿಟ್ಟು ಇಂತೀಷ್ಟು ಅಪರಾಧಕ್ಕೆ ಮಾತ್ರ ಕಾನೂನಿನ ಬಿಗಿ ಸೀಮಿತ ಎನಿಸುವಂತಿದೆ… ಇಂದು ಸಂಜೆ ಆಲ್ದೂರು ಹೊರ ವಲಯದ ಬಿರಂಜಿ ಹಳ್ಳದ ಸಮೀಪ….ಆಲ್ದೂರು ಆರಕ್ಷಕ ಠಾಣೆ ವತಿಯಿಂದ ತಲೆ ಕವಚ  (ಹೆಲ್ಮೆಟ್) ತಪಾಸಣೆ ಕಾರ್ಯಾಚರಣೆ ಸಾಗಿತ್ತು… ಆದರೆ ಬರಿ ಹೆಲ್ಮೆಟ್ ಒಂದೇ ಕಾನೂನು ಚೌಕಟ್ಟಿಗೆ ಒಳಪಡುತ್ತದೆಯೇ ಅಥವಾ ವಾಹನದ ಸಾಮರ್ಥ್ಯಕ್ಕೂ ಮೀರಿ ಸರಕು ಸಾಗಾಟ ವಾಹನ ಅಥವಾ…. ಪ್ರಯಾಣಿಕ ವಾಹನಕ್ಕು ಒಳಪಡುತ್ತದೆಯೋ ಎಂಬ  ಮಾಹಿತಿ ಬೇಕಾಗಿದೆ….. ನಮ್ಮ ಕಣ್ಮುಂದೆ ಯೇ ಸಾಮರ್ಥ್ಯಕ್ಕೂ ಮೀರಿದ ಪ್ರಯಾಣಿಕರು… ಮೂರು ಚಕ್ರದ ವಾಹನದಲ್ಲೂ ಪ್ರಯಾಣಿಸುತಿದ್ದರು…. ಹಾಗೆ ಮರದ ದಿಮ್ಮಿಗಳನ್ನು ಹೊತ್ತ ಬೃಹತ್ ವಾಹನಗಳು ಸಾಗುತಿದ್ದವು…. ಹಾಗೆ….. ಮಿತಿಗೂ ಮೀರಿ ಹೋಗೆ ಉಗುಳಿತಿದ್ದ ವಾಹನವು ಸಾಗುತಿದ್ದವು….. ಹಾಗಾದರೆ ಇದೇಕೆ ಈ  ಹೆಲ್ಮೆಟ್ ಧೋರಣೆ………… ನಾವು ಕಾನೂನಿಗೆ  ನೀತಿ ನಿಯಮಕ್ಕೆ ತಲೆ ಬಾಗುವವರು….. ಹಾಗಾಗಿ ಈ ಗೊಂದಲ ಸ್ವಲ್ಪ…. ಕಸಿವಿಸಿ ಉಂಟುಮಾಡಿದೆ……

ವರದಿ..

‎ಸಂತೋಶ್.ಬಾವಿಮನೆ..

About Author

Leave a Reply

Your email address will not be published. Required fields are marked *

You may have missed