…..ನಿಧನ….
1 min read
<span;>ನಿಧನ.
*ಶತಾಯುಷಿ ಹಾಲಮ್ಮನವರು (103) ಇನ್ನಿಲ್ಲ.
*ಮೂಡಿಗೆರೆ ತಾಲೂಕು ಹಾದಿಹೊಣಿ ಗ್ರಾಮದ ದಿ.ಹೆಚ್. ಕೆ.ಪುಟ್ಟೇಗೌಡರ ಧರ್ಮಪತ್ನಿಯವರಾದ ಶ್ರೀಮತಿ ಹಾಲಮ್ಮನವರು ( ಮಂಜುನಾಥ್ ನಿವೃತ್ತ ಪೊಲೀಸ್ ಎಎಸ್ಐ ಮತ್ತು ರಮೇಶ್ ಅವರ ತಾಯಿ* ) *ಇಂದು ಸಂಜೆ 6.00 ಗಂಟೆಗೆ ವಯೋಸಹಜವಾಗಿ ನಿಧನರಾಗಿದ್ದು. ಮೃತ ಶ್ರೀಮತಿ ಹಾಲಮ್ಮನವರು 4 ಜನ ಹೆಣ್ಣುಮಕ್ಕಳು 2 ಗಂಡು ಮಕ್ಕಳು ಮತ್ತು 17 ಮೊಮ್ಮಕ್ಕಳು ಹಾಗೂ 20 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ*.
*ಶ್ರೀಮತಿ ಹಾಲಮ್ಮನವರ ಅಂತ್ಯಕ್ರಿಯೆ ನಾಳೆ ದಿನಾಂಕ:23:02:2026ನೇ ಸೋಮವಾರ ಮದ್ಯಾಹ್ನ.
02-00ಗಂಟೆಗೆ ಸ್ವ ಗ್ರಾಮದಲ್ಲಿ ನೆರವೇರಲಿದೆ*.

