day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಅಥಣಿ ಇವರ ಕಚೇರಿ ಮುಂದೆ ಅಮರನ ಉಪವಾಸ ಸತ್ಯಾಗ್ರಹ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಅಥಣಿ ಇವರ ಕಚೇರಿ ಮುಂದೆ ಅಮರನ ಉಪವಾಸ ಸತ್ಯಾಗ್ರಹ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಅಥಣಿ                 ಆಮರಣ ಉಪವಾಸ ಸತ್ಯಾಗ್ರಹ

ಹನುಮಂತಪ್ಪ ಅಜೂರ್ ಇವರು ಕರ್ನಾಟಕ ಶಿಕ್ಷಣ ಅಧಿನಿಯಮ 19 183 ಕಲಾಂ 130 ರಲ್ಲಿ ಸಲ್ಲಿಸಿರುವ ಮೇಲ್ಮನವಿ ಕುರಿತು ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ರವರ ವಿಚಾರಣೆ ನೋಟೀಸು ಪ್ರಕಾರ ಆರೋಪ-ಪ್ರತ್ಯಾರೋಪ ದಾಖಲೆಗಳೊಂದಿಗೆ ವಿಚಾರಣೆಯನ್ನು ಮುಕ್ತಗೊಳಿಸಿ ವರ್ಷಗಳು ಕಳೆದರೂ ಸಂಬಂಧಿಸಿದ ಮಾಹಿತಿಯನ್ನು ಮಾಹಿತಿಯನ್ನು ಸೂಕ್ತವಾಗಿ ಕ್ರಮಕ್ಕಾಗಿ ಸಂಬಂಧಿಸಿದ ಕಚೇರಿಗೆ ಕಳಿಸುವುದಿಲ್ಲ ಅಂತ ಮತ್ತು ಅದಕ್ಕೆ ಸಮಂಜಸ ಮಾಹಿತಿಯನ್ನು ನೀಡುವಂತೆ ದಿನಾಂಕ 02:12 2020ರಂದು ಮುಂಜಾನೆ 10.30 ಗಂಟೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಅಥಣಿ ಇವರ ಕಚೇರಿ ಮುಂದೆ ಅಮರನ ಉಪವಾಸ  ಸತ್ಯಾಗ್ರಹ   ವನ್ನು ಹಮ್ಮಿಕೊಳ್ಳುತ್ತೇನೆ ಅಂತ ತ ತಿಳಿಸಿರುತ್ತೇನೆ

ನಾನು ಹನುಮಂತಪ್ಪ ಅಜೂರ್ ನನ್ನ ಉಪವಾಸ ಸತ್ಯಾಗ್ರಹವನ್ನು ಶಿಕ್ಷಣ ಅಧಿಕಾರಿಗಳು ನೋಡಿ ಬೇಡಿಕೆಗಳನ್ನು ಈಡೇರಿಸಲು ಎಂದು ಶಿಕ್ಷಣಾಧಿಕಾರಿಗಳನ್ನು ನಾನು ಕೇಳುತ್ತಿದ್ದೇನೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author