…ನಿಧನ….
1 min read
….ನಿಧನ……
ಬಾಳೂರು ಬಿ.ಎಲ್.ಮಂಜುನಾಥಗೌಡ (84) ಇನ್ನಿಲ್ಲ..
ಮೂಡಿಗೆರೆ ತಾಲೂಕು ಬಾಳೂರಿನ ಬಿ.ಎಲ್.ಮಂಜುನಾಥಗೌಡ ಇಂದು ಮದ್ಯಾನ್ಹ.12.40.ಕ್ಕೆ ವಯೊಸಹಜವಾಗಿ ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ.ಒಬ್ಬ ಮಗ.ಮೂವರು ಪುತ್ರಿಯರನ್ನು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ ನಾಳೆ ಸಂಜೆ 4.ಗಂಟೆಗೆ ಬಾಳೂರಿನಲ್ಲಿ ನಡೆಯಲಿದೆ.

