…..ನಿಧನ….
1 min read
……ನಿಧನ….
ಮೂಡಿಗೆರೆ ತಾಲೂಕು ಕಸಬಾ ಹೋಬಳಿಯ ಹಳೇಕೋಟೆ ಗ್ರಾಮದ ದಿವಂಗತ ಹೆಚ್. ಎಸ್. ಕಾಳಪ್ಪ ಗೌಡರ ಧರ್ಮಪತ್ನಿ ಯವರಾದ ಎ. ಕೆ. ಸಾವಿತ್ರಮ್ಮ ನವರು (80 ವರ್ಷ) (ಹೆಚ್. ಕೆ. ಮನೋಜ್ ಕುಮಾರ್ ಹಳೇಕೋಟೆ ಮಂದಾರ ಪ್ಲಾಂಟೇಶನ್ ಕಡಿದಾಳು ವಾಸಿ ಇವರ ತಾಯಿ) ಇಂದು ಧೈವದಿನರಾಗಿದ್ದಾರೆ.
ಇವರ ಅಂತ್ಯಕ್ರಿಯೆಯನ್ನು ನಾಳೆ ಬೆಳಗ್ಗೆ 10 ಘಂಟೆಗೆ ಮಂದಾರ ಪ್ಲಾಂಟೇಶನ್ ಕಡಿದಾಳಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

