लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

0-0x0-0-0#

ಗಣರಾಜ್ಯೋತ್ಸವ ಅಚರಣೆ.ಪೂರ್ವಬಾವಿ ಸಭೆ.ಮೂಡಿಗೆರೆ…

‎ತಾ.13.01.2026.ರಂದು ಮೂಡಿಗೆರೆ ತಾಲೂಕು ಕಚೇರಿಯಲ್ಲಿ ನಡೆಯಿತು..

‎ಪ್ರತಿ ವರ್ಷದಂತೆ ಇ ಬಾರಿಯು ಅದ್ದೂರಿಯಾಗಿ ಕಾರ್ಯಕ್ರಮ ನಡೆಸಬೇಕೆಂದು ಶಾಸಕಿ ನಯನಮೋಟಮ್ಮ   ಹೇಳಿದರು.

 ಶಾಸಕಿ ನಯನಮೋಟಮ್ಮನವರ ಅದ್ಯಕ್ಷತೆಯಲ್ಲಿ ಸಭೆ ನಡೆಯಿತು.ಸಭೆಯಲ್ಲಿ ತಹಶೀಲ್ದಾರ್ ರವರು..Eo.ರವರು.Beo ಮತ್ತು ಎಲ್ಲಾ ಇಲಾಖೆಯವರು ಬಾಗವಹಿಸಿದ್ದರು..

‎ಕಸಾಪ ತಾ.ಅದ್ಯಕ್ಷರಾದ ಲಕ್ಷ್ಮಣಗೌಡ.ಡಿ.ಕೆ..ಕಸಾಪ ಯುವ ಘಟಕದ ಅದ್ಯಕ್ಷರಾದ ಚಂದ್ರುಓಡೆಯಾರ್..ರಾಷ್ಟ್ರಿಯ ಹಾಡುಗಾರ ಬಕ್ಕಿಮಂಜುನಾಥ..ಸಮಾಜ ಸೇವಕರಾದ ಹಸೈನಾರ್ ಬಿಳಗೊಳ.ಛಲವಾದಿ ಸಂಘದ ತಾ.ಅದ್ಯಕ್ಷ.ಬೆಟ್ಟಗೆರೆ ಮಂಜುನಾಥ.ಅನೇಕ ಸಂಘ ಸಂಸ್ಥೆಗಳ ಸದಸ್ಯರುಗಳು.ಸಾರ್ವಜನಿಕರು ಬಾಗವಹಿಸಿದ್ದರು.

    0-0x0-0-0#

About Author

Leave a Reply

Your email address will not be published. Required fields are marked *

You may have missed