day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಡಾ// ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಿವಿಧ ಸಮನ್ವಯ ಸಮಿತಿ ಚಿಂಚೋಳಿ ವತಿಯಿಂದ ಪ್ರತಿಭಟನೆ ಮಾಡಲಾಯಿತು #avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಡಾ// ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಿವಿಧ ಸಮನ್ವಯ ಸಮಿತಿ ಚಿಂಚೋಳಿ ವತಿಯಿಂದ ಪ್ರತಿಭಟನೆ ಮಾಡಲಾಯಿತು #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಡಾ// ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ವಿವಿಧ ಸಮುದಾಯಗಳ ಸಮನ್ವಯ ಸಮಿತಿ ಚಿಂಚೋಳಿ ವತಿಯಿಂದ ಪ್ರತಿಭಟನೆ ಮಾಡಲಾಯಿತು
ಹೌದು
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಕೆಲ ಸಂಘಟನೆಗಳು ಸ್ವಾರ್ಥಕ್ಕಾಗಿ ತಮ್ಮ ಬೇಳೆ ಬೆಯಿಸಿಕೊಳ್ಳಲು ಅಧಿಕಾರಿಗಳಿಗೆ ಕಿರುಕುಳ ನಿಡುತ್ತಿದ್ದಾರೆ ಅನಗತ್ಯವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾ ಚುನಾಯಿತ ಜನ ಪ್ರತಿನಿಧಿಗಳಿಗೆ ಕನಿಷ್ಠ ಗೌರವ ತೊರದೆ ಅಗೌರವದಿಂದ ನಡೆದುಕೊಂಡು ಗುಂಡಾಗಿರಿಗೆ ಇಳಿದಿದ್ದಾರೆ
ಗುಂಡಾವರ್ತನೆಗೆ ಕಡಿವಾಣ ಹಾಕಲು ಶ್ರಮಿಸುತ್ತಿರುವ ಪೋಲಿಸ್ ಆತ್ಮ ಬಲ ಕುಗ್ಗಿಸಿ ಅವರ ಬಗೆಗೆ ಮೇಲಾಧಿಕಾರಿಗಳಿಗೆ ತಪ್ಪು ಸಂದೇಶ ರವಾನಿಸುವ ದುರದುದ್ದೇಶದಿಂದ ಪ್ರತಿಭಟನೆ ಬಡ ಅಮಾಯಕರನ್ನು ದುರುಪಯೊಇಗಪಡಿಸುತ್ತಿದ್ದಾರೆ ಹಣಕ್ಕಾಗಿ ಅಧಿಕಾರಿಗಳಿಗೆ ಬೆದರಿಸುವ ಗುತ್ತಿಗೆದಾರರಿಗೆ ಹೆದರಿಸುವ ಸಾರ್ವಜನಿಕವಾಗಿ ಅವಮಾನಿಸುವದು ಹೆಚ್ಚಾಗಿರುವದು
ಇದೆಲ್ಲಾವನ್ನು ಖಂಡಿಸಿ ಚಿಂಚೋಳಿ ಪಟ್ಟಣದಲ್ಲಿ ಎಲ್ಲಾ ಸಮುದಾಯಗಳ ಸಮನ್ವಯ ಸಮಿತಿ ಚಿಂಚೋಳಿ ವತಿಯಿಂದ ಬೃಹತ್ತ ಪ್ರತಿಭಟನೆ ಮಾಡಿ ಮಾನ್ಯ ತಹಶಿಲ್ದಾರರಿಗೆ ಮನವಿ ಪತ್ರ ನಿಡಲಾಯಿತು
ಈ ಸಂದರ್ಭದಲ್ಲಿ ಗಿರಿ ನಾಟಿಕರ್ ,ಅಶೋಕ ಚವ್ಹಾಣ್, ಲಕ್ಷ್ಮಣ ಅವಂಟಿ, ಸಂತೊಷ ಗಡಂತಿ, ಉಮಾ ಪಾಟಿಲ್ , ಪವನ ಗೊಪನಪಳ್ಳಿ, ಪ್ರೆಮಸಿಂಗ್, ಶ್ರಿಮಂತ ಕಟ್ಟಿಮನಿ, ಅಭಿಷೆಕ್ ಪಟ್ಟೆದಾರ್, ಆಕಾಶ ಕೊಳ್ಳೂರ್ ಪರಶುರಾಮ್ ಅಬಕಾರಿ ಇನ್ನಿತರರು ಇದ್ದರು

About Author