day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ವಿಚಿತ್ರವಾದರೂ ಸತ್ಯ ಸಿರಿತನ ಬಂದಾಗ ಅಹಂಕಾರ ಬರುವುದು ಸಹಜ ಅದನ್ನು ಮೆಟ್ಟಿ ನಿಂತು… #avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ವಿಚಿತ್ರವಾದರೂ ಸತ್ಯ ಸಿರಿತನ ಬಂದಾಗ ಅಹಂಕಾರ ಬರುವುದು ಸಹಜ ಅದನ್ನು ಮೆಟ್ಟಿ ನಿಂತು… #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

[2:42 pm, 24/11/2020] Diganth Raj: ಮತ್ತೆ ಎಂದಿನಂತೆ ತನ್ನ ಕಾಯಕಕ್ಕೆ ಮರಳಿದ ಖ್ಯಾತ ಗಾಯಕಿ ರಾನು ಮಂಡಲ್..

ಹೌದು ವಿಚಿತ್ರವಾದರೂ ಸತ್ಯ ಸಿರಿತನ ಬಂದಾಗ ಅಹಂಕಾರ ಬರುವುದು ಸಹಜ ಅದನ್ನು ಮೆಟ್ಟಿ ನಿಂತು
ಮುಂದೆ ಸಾಗುವುದು ಎಲ್ಲರಿಗೂ ಸಾದ್ಯವಿಲ್ಲ,
ಈ ತಾಯಿಯ ಕಷ್ಟ ನೋಡದೆ ಆ ಭಗವಂತ ಎಲ್ಲವು
ಕರುಣಿಸಿದ ಬಂದಷ್ಟೆ ವೆಗವಾಗಿ ಎಲ್ಲವು ಮಾಯವವಾಗಿಬಿಟ್ಟಿತು, ಅಲ್ಪನಿಗೆ ಐಶ್ವರ್ಯ ಬಂದರೆ
ಅರ್ದ ರಾತ್ರಿಲಿ ಕೊಡೆ ಹಿಡಿದನಂತೆ ಈ ಮಾತು ಈ ತಾಯಿಗೆ ಹೇಳಿ ಮಾಡಿಸಿದಂತಿದೆ, ತನ್ನ ಆಹಂಕಾರವೆ ತನಗೆ ಮುಳುವಾಯಿತು ಎಲ್ಲರನ್ನು ನಿಂದಿಸಿ ತನ್ನ ಅವನತಿಗೆ ಕೊನೆಗೆ ತಾನೆ ಶರ ಬರೆದುಕೊಂಡು ಬಿಟ್ಟಳು.

ಎಲ್ಲರಿಗೂ ಈಕೆಯ ಬದುಕು ಒಂದು ಎಚ್ಚರಿಕೆಯ ಕರೆಘಂಟೆ..ಇಲ್ಲಿ ಯಾವುದು ಶಾಶ್ವತವಲ್ಲ ನೆನಪಿರಲಿ..

About Author