day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ತುಮಕೂರು ವಕೀಲರಾದ ಶ್ರೀ ರವಿಕುಮಾರ್ ಅವರ ಮೇಲೆ ನಡೆದ ಹಲ್ಲೆ ಕುರಿತು. – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ತುಮಕೂರು ವಕೀಲರಾದ ಶ್ರೀ ರವಿಕುಮಾರ್ ಅವರ ಮೇಲೆ ನಡೆದ ಹಲ್ಲೆ ಕುರಿತು.

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ತುಮಕೂರು ವಕೀಲರಾದ ಶ್ರೀ ರವಿಕುಮಾರ್ ಅವರ ಮೇಲೆ ನಡೆದ ಹಲ್ಲೆ ಕುರಿತು.
ತುಮಕೂರು ವಕೀಲರಾದ ಶ್ರೀ ರವಿಕುಮಾರ್ ಅವರ ಮೇಲೆ ತುಮಕೂರು ನಗರ ಪೊಲೀಸ್ ವೃತ್ತ ನಿರೀಕ್ಷಕರಿಂದ ವಿನಾಕಾರಣ ಹಲ್ಲೆ ಮತ್ತು ನಿಂದನೆ ನಡೆದಿರುವುದರ ಕುರಿತು, ಈ ಘಟನೆಗೆ ಸಂಬಂಧಿಸಿದಂತೆ ತುರ್ತು ಸಭೆಯನ್ನು ತುಮಕೂರು ವಕೀಲರ ಸಂಘದ ತುರ್ತು ಸಭೆಯಲ್ಲಿ ಚರ್ಚಿಸಿ, ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಲಾಗಿದೆ.

ಮೂಡಿಗೆರೆಯ ವಕೀಲರ ಸಂಘವು ಈ ಕುರಿತು ತುರ್ತು ಸಭೆಯನ್ನು ಕರೆದು , ಪೊಲೀಸ್ ಅಧಿಕಾರಿಯ ಹಲ್ಲೆಯನ್ನು ಖಂಡಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದೂ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನಾರಾವರ್ತನೆಗೊಳ್ಳದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಆಗ್ರಹಿಸಲಾಗಿದೆ.
ಈ ಕುರಿತು ಕರ್ನಾಟಕ ಸರ್ಕಾರಕ್ಕೆ ಮೂಡಿಗೆರೆ ತಹಸಿಲ್ದಾರರ ಮುಖಾಂತರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ.
ಬಿ.ಟಿ. ನಟರಾಜ್ – ಅಧ್ಯಕ್ಷರು
ಕೆ.ಸಿ. ಚಂದ್ರು – ಪ್ರಧಾನ ಕಾರ್ಯದರ್ಶಿ
ರಿಜ್ವಾನ್ ಅಲಿ – ಜಂಟಿ ಕಾರ್ಯದರ್ಶಿ
ಬಿ.ಎಸ್. ಸುರೇಶ್ – ಸದಸ್ಯ
ಪ್ರತಾಪ್ – ಸದಸ್ಯ ಇದ್ದರು.

ಈ ಪ್ರಮುಖ ವಿಚಾರದಲ್ಲಿ ಮುನ್ನಡೆ ವಹಿಸಿ, ವಕೀಲರ ಹಕ್ಕುಗಳ ರಕ್ಷಣೆಯತ್ತ ಸಂಘಟನೆಯ ಸರ್ವ ಸದಸ್ಯರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *